ಮಂಗಳೂರು ; ಆಧುನಿಕ ಹೃದಯ ಚಿಕಿತ್ಸೆ ಕ್ಷೇತದಲ್ಲಿ ಇನ್ನೊಂದು ಮಹತ್ವದ ಮೈಲಿಗಲು ಸಾದಿಸಿದ ಇಂಡಿಯಾನಾ ಆಸ್ಪತ್ರೆ Indiana Hospital and Heart Institute) 2 Valve-in-Valve TAVR (Transcatheter Aortic Valve Replacement)ಚಿಕಿತ್ಸೆಯನ್ನು ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ನಿರ್ವಹಿಸಿದೆ. ಈ ತರಹದ ಸಾಂದರ್ಭಿಕ ಹಾಗೂ ಸವಾಲಿನ ಕಿಷ್ಟಚಿಕಿತ್ಸೆ ಮಂಗಳೂರಿನಲ್ಲಿ ನಡೆಯುವುದು ಇದೇ ಮೊದಲು ಇಂಡಿಯಾನಾ ಆಸ್ಪತ್ರೆ ಕಳೆದ ಆರು ವರ್ಷಗಳಿಂದ ಕರ್ನಾಟಕ ಕರಾವಳಿ, ಉತ್ತರ ಮಲಬಾರ್ ಮತ್ತು ಮಲೆನಾಡು ಪ್ರದೇಶಗಳಿಗೆ ಸೇವೆ ನೀಡುತಿರುವ Structural Heart Programನಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅದರ ಆರನೇ ವಾರ್ಷಿಕೋತ್ಸವವನ್ನು ಈ ವರ್ಷ ಆಚರಿಸಲು ಸಜ್ಜಾಗಿದೆ ಎಂದು ಯುಸೂಫ್ ಆಲಿ ಕುಂಬ್ಳೆ ತಿಳಿಸಿದ್ದಾರೆ.

ಕರ್ನಾಟಕದ ಮೊದಲ “ವಾಲ್-ಇನ್-ವಾಲ್ಡ್ ಪಕ್ರಿಯೆ – ಸುಮಾರು ನಾಲ್ಕು ವರ್ಷಗಳ ಹಿಂದೆ, ಕರ್ನಾಟಕದ ಮೊದಲ ಸ್ಮಕರಲ್ ವಾಲ್-ಇನ್-ವಾಲ್ ಪಕ್ರಿಯೆ ನಡೆಸಿತ್ತು, ಎಂಬ ಹೆಗ್ಗಳಿಕೆಯನ್ನು ಇಂಡಿಯಾನಾ ಆಸತ್ರೆ) ಹೊಂದಿದೆ. ಆದರೆ TAVR ತಂತ್ರಜ್ಞಾನ ಅದು ಇನ್ನೂ ಹೆಚ್ಚು ಸುಧಾರಿತ ತಂತಜ್ಞಾನ ಮಂಗಳೂರಿನಲ್ಲಿ ಈವರೆಗೆ ನಡೆದಿರಲಿಲ್ಲ, ಈ ಚಿಕಿತ್ಸೆಯಿಂದ ಅದು ಬದಲಾಯಿತು ಎಂದು ತಿಳಿಸಿದರು.
ವಾಲ್ಟ್-ಇನ್-ವಾಲ್ಫ್ ಟಿಎವಿಆರ್ (ಕವಾಟ ಚಿಕಿತ್ಸೆ) ಎಂದರೇನು?
ತೀವ್ರವಾದ ಆಯೊರ್ಟಿಕ್ ವಾಲ್ ರೋಗ ಹೊಂದಿರುವ ರೋಗಿಗಳಿಗೆ ಸಾಮಾನವಾಗಿ ಶಸ್ತ್ರಚಿಕಿತ್ಸೆಯ ಮೂಲಕ ವಾಲ್ ಬದಲಾವಣೆ ಮಾಡಲಾಗುತ್ತದೆ (SAVR Surgical Aortic valve Replacement), ಆದರೆ ಸುಮಾರು 10-15 ವರ್ಷಗಳಲ್ಲಿ, ಆ ವಾಲುಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲಿಸುತ್ತವೆ ಪುನಃ ವಾಲ್ಸ್ ಬದಲಿಸಲು ಮತ್ತೆ open-heart surgery ಅಗತ್ಯವಿದ್ದು ಇದು ವಯಸ್ಕರೋಗಿಗಳಿಗೆ ಅಪಾಯವನುಂಟು ಮಾಡುವ ಸಾಧತೆ ಇದೆ.
ಅಂತಹ ಪರಿಸ್ಥಿತಿಯಲ್ಲಿ ನೂತನ ತಂತಜ್ಞಾನ Valve-in-Valve TAVR ಬಹುಮಟ್ಟಿಗೆ ಸುರಕ್ಷಿತವಾದ minimally invasive ಆಯ್ಕೆ ಇದರಲ್ಲಿ ಹಳೆಯ ವಾಲ್ ಒಳಗೆ catheter ಮೂಲಕ ಹೊಸ ವಾಲ್ ಅನ್ನು ಸ್ಥಾಪಿಸಲಾಗುತ್ತದೆ. ಆದರೆ ಈ ವಿಧಾನ ಸಾಮಾನ್ಯ JAVR ಗಿಂತ ಹೆಚ್ಚು ಜಟಿಲವಾದದ್ದು ಹಾಗೂ ಹೆಚ್ಚಿನ ತಾಂತ್ರಿಕ ನಿಪುಣತೆ ಅಗತ್ಯವಿದೆ ಎಂದರು.
ಪಕರಣ 1: 72 ವರ್ಷದ ಗಂಭೀರ ಸ್ಥಿತಿಯ ರೋಗಿಗೆ ಚಿಕಿತ್ಸೆ
110 ಕಿಲೋಗ ತೂಕದ, ಮಧುಮೇಹ, ರಕದೊತ್ತಡ , ಹೃದಯಾಘಾತ ಮುಂತಾದ ಹಲವಾರು ಸಮಸ್ಯೆಗಳುಳ (Comorbidities) 72 ವರ್ಷದ ರೋಗಿಯೊಬ್ಬರು , 20 ವರ್ಷ ಹಿಂದೆ ಕೊಚ್ಚಿಯಲ್ಲಿ SAVR ಮಾಡಿದವರು, ಈಗ ಹೃದಯ ವಿಫಲತೆಯ ಲಕ್ಷಣಗಳೊಂದಿಗೆ ಇಂಡಿಯಾನಾಗೆ ಬಂದಿದರು. ಅವರಿಗೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಲಾಗಿತ್ತು. ಆದರೆ ಅವರ ಹೆಚಿನ ಅಪಾಯದ ಕಾರಣದಿಂದಾಗಿ ಹಲವು ಆಸ್ಪತ್ರೆಗಳು (ಕೊಚಿಯೂ ಸೇರಿ) ನಿರಾಕರಿಸಿದವು ಎಂದು ಹೇಳಿದರು. ಬೇರೆಯ ಕಡೆಗಳಿಂದ ನಿರಾಕರಣೆ ಅನುಭವಿಸಿದ ಅವರು ಅಂತಿಮವಾಗಿ ಡಾ.ಯೂಸುಫ್ ಕುಂಬ್ಳೆ ಅವರನ್ನು ಸಂಪರ್ಕಿಸಿದ್ದು . ಸಂಪೂರ್ಣ ತಪಾಸಣೆಯ ನಂತರ, ಅವರಿಗೆ Valve-in-Valve TAVR ಸೂಕ ಮತ್ತು ಸುರಕ್ಷಿತ ಪರಿಹಾರವೆಂದು ನಿಗದಿ ಮಾಡಿದರು.
ಜಟಿಲತೆ ಹೆಚಿಸಿದ ದ್ವೀತಿಯ ಸಮಸ್ಯೆ-ಆಂಜಿಯೋಪ್ಲಾಸ್ಟ್ ಜೊತೆಗೆ ವಾಲ್ ಬದಲಾವಣೆ
ರೋಗಿಗೆ ಕೇವಲ ವಾಲ್ಸ್ ಸಮಸ್ಯೆಯಿದ್ದು , ಆಂಜಿಯೋಗ್ರಾಂ ನಲ್ಲಿ ಪಮುಖ ರಕ್ತನಾಳಗಳ ಅಡಚಣೆಯು (coronary artery blockages) ಸಮಸ್ಯೆಯೂ ಕಂಡುಬಂದಿತು. ತಜ್ಞರ ತಂಡ ಈ ಎರಡೂ ಸಮಸೆಗಳಿಗೆ ಒಂದೇ ಸಂದರ್ಭದಲ್ಲಿ ಪರಿಹಾರ ನೀಡಲು ನಿರ್ಧರಿಸಿತು. ಮೊದಲು ಆಂಜಿಯೋಪ್ಲಾಸ್ಟ್ ಮಾಡಿ ಪಮುಖ ರಕ್ತನಾಳಗಳ ಅಡಚಣೆ (coronary artery blockages) ಚಿಕಿತ್ಸೆ ನೀಡಲಾಯಿತು. ಬಳಿಕ, Valve-in-Valve TAVR ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲಾಯಿತು.
ಈ ಶಸ್ತ್ರಚಿಕಿತೆಯಲ್ಲಿ ಪಮುಖ ಪಾತವಹಿಸಿದ ವೈದಕೀಯ ತಂಡದ ಸದಸ್ಯರು :
ಡಾ. ಯೂಸುಫ್ ಎ. ಕುಂಬ್ಳೆ, ಮುಖ್ಯ ಇಂಟರ್ವೆನನಲ್ ಕಾರ್ಡಿಯೋಲಾಜಿಸ್ಟ್ ವ್ಯವಸ್ಥಾಪಕ ನಿರ್ದೇಶಕರು ಇಂಡಿಯನ್ ಆಸ್ಪತ್ರೆ ,
ಡಾ.ಗಾಧಿ ವೆಲೇರಿಯನ್ ಪೈಸ್,ಡಾ. ಆಕಾಶ್ ಜಿ. ನಾಯರ್,ಡಾ.ಸುಖೇನ್ ಎನ್.ಶೆಟ್ಟಿ-ಕಾರ್ಡಿಯಾಕ್ ಅನಸೇಶಿಯಾಲಜಿಸ್ಟ್,ಡಾ.ಲತಾ-ಕಾರ್ಡಿಯೋಲಾಜಿ ಮೆಡಿಕಲ್ ಆಫೀಸರ್,ಶ್ರೀ ವಿಜಿನ್ – ಕಾಥ್ ಲಾಬ್ ಮಾನೇಜರ್, ಇಂಡಿಯಾನಾ ಆಡಳಿತ
ಪಕರಣ 2: 80 ವರ್ಷದ ಮಹಿಳೆಗೆ ಯಶಸ್ವಿ ಚಿಕಿತ್ಸೆ
ಅದೇ ದಿನ, 20 ವರ್ಷ ಹಿಂದೆ ವಾಲ್ಡ್ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ. 80 ವರ್ಷದ ಮಹಿಳೆಯೊಬಗು, ಪುನಃ ಹೃದಯ ವಿಫಲತೆಯಿಂದ ಬಳಲುತ್ತಿದ್ದರು. ಅವರು ಇನ್ನೊಂದು ಶಸ್ತ್ರಚಿಕಿ ತೆಗೆ ತಯಾರಾಗಿದರೂ, ಹೆಚ್ಚಿನ ಅಪಾಯದ ಕಾರಣದಿಂದ ಯಾವುದೇ ವೈದಳು ಆ ಶಸ್ತ್ರ ಚಿಕಿತ್ಸೆ ಮಾಡಲು ಸಿದರಾಗಿರಲಿಲ್ಲ, ಆದರೆ, ಮೊದಲ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ನಡೆದಿರುವುದನ್ನು ಕಂಡು, ಅವರು ಧೈರ್ಯ ಪಟ್ಟು ಪ್ರಕ್ರಿಯೆಗೆ ಒಪ್ಪಿಗೆ ನೀಡಿದರು. ಒಂದು ಗಂಟೆಯೊಳಗೆ, ಅವರಿಗೂ ಯಶಸಿಯಾಗಿ Valve in valve TAVR ಮಾಡಲಾಯಿತು.
ತಂತ್ರಜಾನ ಹಾಗೂ ತಜ್ಞತೆಯ ತಾಣ – ಇಂಡಿಯಾನಾ ಆಸತ್ರೆ
ಈ ಎರಡು ಅಪರೂಪದ ಹಾಗೂ ತಾಂತಿಕವಾಗಿ ಜಟಿಲವಾದ ಶಸ್ತ್ರಚಿಕಿತ್ಸೆತೆಗಳ ಯಶಸು ಮಂಗಳೂರು ಹಾಗೂ ಕರ್ನಾಟಕದ ಹೃದಯ ಚಿಕಿತೆಗೆ ಹೊಸ ಹಾದಿಯನ್ನು ತೋರಿಸಿದೆ. ಇಂಡಿಯಾನಾ ಆಸತ್ರೆ ಈಗ TAVR/TAVI ಮತ್ತು Structural Heart Care ಕ್ಷೇತದಲ್ಲಿ ಪಮುಖ ಕೇಂದ್ರವಾಗಿರುವುದನ್ನು ಮತೊಮ್ಮೆ ಸಾಬೀತುಪಡಿಸಿದೆ. ಈ ಶಸ್ತ್ರಚಿಕಿತೆಗಳ ಮೂಲಕ ಇಂಡಿಯಾನಾ ಆಸತ್ರೆಯ ರೋಗಿ ಮೊದಲು ತತದ ಪ್ರತಿಬದತೆ, ತಾಂತಿಕ ಮೇಲುಗೈ ಹಾಗೂ ಕ್ಲಿನಿಕಲ್ ನೇತೃತ್ ಮತಷ್ಟು ದೃಢಗೊಂಡಿದೆ – ಹಿಂದೆ ಯಾವುದೇ ಆಯಗಳಿಲ್ಲದವರಿಗೆ ಅತಾಧುನಿಕ ಚಿಕಿತ್ಸೆಗಳನ್ನು ನೀಡುವ ಮೂಲಕ ಇಂಡಿಯಾನಾ ಆಸತ್ರೆಯು ಒಂದು ಆಶಾಕಿರಣವಾಗಿ ಹೊರಹೊಮ್ಮಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಪ್ರಸಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


