Thursday, March 12, 2026
Flats for sale
Homeಜಿಲ್ಲೆಮಂಗಳೂರು ; ಮಂಗಳೂರು RTO ಕಛೇರಿಗೆ ಬಾಂಬ್ ಬೆದರಿಕೆ,ASC- BDDS ಪೋಲಿಸ್ ತಂಡ ದಿಂದ ಪರಿಶೀಲನೆ.

ಮಂಗಳೂರು ; ಮಂಗಳೂರು RTO ಕಛೇರಿಗೆ ಬಾಂಬ್ ಬೆದರಿಕೆ,ASC- BDDS ಪೋಲಿಸ್ ತಂಡ ದಿಂದ ಪರಿಶೀಲನೆ.

ಮಂಗಳೂರು : ಮಂಗಳೂರು RTO ಕಚೇರಿಗೆ ಬಾಂಬ್ ಬೆದರಿಕೆ ಬಂದ ಘಟನೆ ವರದಿಯಾಗಿದೆ. ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು,ಕಚೇರಿಯ ಅಧಿಕೃತ ಮೇಲ್ ಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ.

ಕಿಡಿಗೇಡಿಗಳು 5 ಕಡೆ ಬಾಂಬ್ ಇಡೋದಾಗಿ ಮೇಲ್ ಮಾಡಿದ್ದು
ಮಂಗಳೂರು ಪೊಲೀಸ್ ASC ಮತ್ತು BDDS ತಂಡ ದಿಂದ ಪರಿಶೀಲನೆ ನಡೆಸಿದ್ದಾರೆ.

RTO ಕಚೇರಿ ಹಾಗು ಕಚೇರಿ ಆವರಣದಲ್ಲಿ ಪರಿಶೀಲನೆ ನಡೆಸಿದ್ದು ಮಂಗಳೂರಿನ ನೆಹರೂ ಮೈಧಾನ ಬಳಿ ಇರೋ RTO ಕಚೇರಿ ಇದಾಗಿದೆ.

ನಿನ್ನೆ ರಾತ್ರಿ ವೇಳೆ ಮೇಲ್ ಬಂದಿದ್ದು
ಇಂದು ಮಧ್ಯನದ ವೇಳೆ ೧೨ ಗಂಟೆಗೆ ಅಧಿಕಾರಿ ಮೇಲ್ ನೋಡಿ ಪೊಲೀಸ್ ಇಲಾಖೆ ಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular