Tuesday, March 17, 2026
Flats for sale
Homeಜಿಲ್ಲೆಮಂಗಳೂರು : ಬಸ್ಸಿನಲ್ಲಿ ಕಾಮುಕ ಕಂಡಕ್ಟರ್ ನಿಂದ ಹೆಣ್ಣು ಮಗಳ ಮೇಲೆ ಅಸಭ್ಯ ವರ್ತನೆ,ವಿಡಿಯೊ ವೈರಲ್,ನಿರ್ವಾಹಕನನ್ನು...

ಮಂಗಳೂರು : ಬಸ್ಸಿನಲ್ಲಿ ಕಾಮುಕ ಕಂಡಕ್ಟರ್ ನಿಂದ ಹೆಣ್ಣು ಮಗಳ ಮೇಲೆ ಅಸಭ್ಯ ವರ್ತನೆ,ವಿಡಿಯೊ ವೈರಲ್,ನಿರ್ವಾಹಕನನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ…!

ಮಂಗಳೂರು : ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹೆಣ್ಣು ಮಗಳ ಜೊತೆ ಬಸ್ ನಿರ್ವಾಹಕ ಅಸಭ್ಯವಾಗಿ ವರ್ತಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಮಂಗಳೂರು ಉಳ್ಳಾಲ ನಡುವೆ ಸಂಚರಿಸುವ ಕೆಎಸ್ ಆರ್ ಟಿ ಸಿ ಬಸ್ ಎಂಬ ಮಾಹಿತಿ ಹರಿದಾಡುತ್ತಿದ್ದು, ನಿರ್ವಾಹಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular