ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಸ್ಥಳದಲ್ಲಿ ಅಸ್ಥಿ ಪಂಜರ ಸಿಕ್ಕಿದೆಂದು ಮಾಹಿತಿ ತಿಳಿದಿದೆ.
ಸತ್ಯಕ್ಕೆ ಜಯ ಸತ್ಯಮೇವ ಜಯತೆ, god is great ಎಂದು ಅನನ್ಯ ಭಟ್ ಪರ ವಕೀಲ ಮಂಜುನಾಥ್ ಎಂದು ಪ್ರಕಟಣೆ ಹೊರಡಿದಿದ್ದಾರೆ.
ಆರನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಸಿಕ್ಕಿದ್ದು ದೇಹದ ಕೆಲ ಭಾಗ ಸಿಕ್ಕಿದೆ ಎನ್ನುವ ಮಾಹಿತಿ ದೊರೆತಿದೆ. ಅವುಗಳನ್ನು ತರಲು ಒಂದು ನೀಲಿ ಬಣ್ಣದ ಬಕೇಟ್ ಜೊತೆ ಅರಣ್ಯದೊಳಗೆ ಸಿಬ್ಬಂದಿ ಹೊರಟಿದ್ದು
ಎರಡು ದೇಹಕ್ಕೆ ಸಂಬಂಧಿಸಿದ ಮೂಳೆಗಳು ಎನ್ನುವ ಮಾಹಿತಿ ತಿಳಿದುಬಂದಿದೆ. ಮತ್ತಷ್ಟು ಆಳ ಅಗೆಯಿರಿ ಇನ್ನಷ್ಟು ಮೂಳೆ ಇದೆ ಎಂದು ದೂರುದಾರ ಮನವಿ ಮಾಡುತ್ತಿರುವುದು ತಿಳಿದುಬಂದಿದೆ.