Saturday, March 14, 2026
Flats for sale
Homeಜಿಲ್ಲೆಮಂಗಳೂರು : ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ…!

ಮಂಗಳೂರು : ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ…!

ಮಂಗಳೂರು : ದ.ಕ ಜಿಲ್ಲೆಯ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ರವರು ಆಯ್ಕೆಯಾಗಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘ ದ.ಕ ಜಿಲ್ಲೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತ .

  1. ಅಶೋಕ ಶೆಟ್ಟಿ ಬಿ.ಎನ್–135
  2. ಸಂದೇಶ್ ಜಾರ—195
    3.ಪ್ರಕಾಶ್ ಸುವರ್ಣ—117
    4.ಸಂದೀಪ್ ಕುಮಾರ್ ಎಮ್-145
    5.ಲಕ್ಷ್ಮಿ ನಾರಾಯಣ ರಾವ್—163
    6.ಹರೀಶ್ ಮೋಟುಕಾನ–186
    7.ಶಶಧರ್ ಬಂಗೇರ—115
    8.ದಿವಾಕರ್ ಪದ್ಮುಂಜೆ–201
    9.ಕಿರಣ್ ಯು.ಸಿರ್ಸೀಕರ್—122
    10.ಅಭೀಶೇಕ್ ಎಚ್.ಎಸ್–126
    11.ಜಯಶ್ರೀ—184
  3. ಮಂಜುನಾಥ್ ಕೆ.ಪಿ—49
    13.ಭುವನೇಶ್ವರ್ ಜಿ.—199
    14.ಸಂದೀಪ್ ವಾಗ್ಲೆ–217
    15.ಪ್ರವೀಣ್ ರಾಜ್ ಕೆ.ಎಸ್—114
    16.ಹರೀಶ್ ಕೆ.ಆದೂರು—152
    17.ಲೋಕೇಶ್ ಸುರತ್ಕಲ್—116
    18.ಗಿರೀಶ್ ಅಡ್ಪಂಗಾಯ—141
    19.ಶೇಖ್ ಝೈನುದ್ದೀನ್–95
    20.ಸಂದೀಪ್ ಸಾಲಿಯಾನ್—171
  4. ಆರೀಫ್ ಕಲ್ಕಟ್ಟ—–133

ಉಪಾಧ್ಯಕ್ಷ ಸ್ಥಾನ ಗೆದ್ದವರು

  • ಮುಹಮ್ಮದ್ ಆರೀಫ್
  • ವಿಲ್ಪ್ರೆಡ್ ಡಿಸೋಜ
  • ರಾಜೇಶ್ ಶೆಟ್ಟಿ

ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ
ಪುಷ್ಪರಾಜ್ 187
ಶ್ರವಣ್ 144

ಕಾರ್ಯನಿರತ ಪತ್ರಕರ್ತರ ಸಂಘ ದ.ಕ ಜಿಲ್ಲೆ
ಕಾರ್ಯದರ್ಶಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತ

  1. ಸಿದ್ದೀಕ್ ನೀರಾಜೆ..165
  2. ರಾಜೇಶ್ ಕುಮಾರ್ ಡಿ.139
  3. ಸುರೇಶ್ ಡಿ.ಪಳ್ಳಿ218
  4. ಸತೀಶ್ ಇರಾ 256

ಕರ್ನಾಟಕ ಪತ್ರಕರ್ತರ ರಾಜ್ಯ ಕಾರ್ಯಕಾರಣಿ

ಶ್ರೀನಿವಾಸ್ 204 ಮತ
ಅನ್ಸಾರ್ ಇನೋಳಿ 124

RELATED ARTICLES

LEAVE A REPLY

Please enter your comment!
Please enter your name here

Most Popular