ಮಂಗಳೂರು ; ತುಳುನಾಡ ಕೇಸರಿ ವಿಜೇತರು, ತರಬೇತುದಾರರಾದ ಸಂದೀಪ್ ಎಸ್ ರಾವ್ ಇಂದು ಮೃತಪಟ್ಟಿದ್ದಾರೆ.
ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಹಲವು ಸಮಯಗಳಿಂದ ಕಿಡ್ನಿ ಸಮಸ್ಯೆ ಗಳಿಂದ ಬಳಲುತ್ತಿದ್ದರೆಂದು ತಿಳಿದಿದೆ.ಅವರು ತುಳುನಾಡ ಕೇಸರಿ ವಿಜೇತರಾಗಿದ್ದು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಾಳೆ ಸ್ವಗ್ರಹದಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.