ಮಂಗಳೂರು ; ಕಳೆದ ಹಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುವುದರಿಂದ ಅಲ್ಲಲ್ಲಿ ಅನಾಹುತ ಸಂಭವಿಸಿದೆ
ನಿನ್ನೆ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ರಾಮಕುಂಜ ಬಳಿ ಕಾರಿನ ಮೇಲೆ ಬೃಹತ ಆಕಾರದ ಮರ ಬಿದ್ದು ಕಾರು ನಜ್ಜುಗುಜ್ಜಾದ ಘಟನೆ ನಡೆದಿದೆ.
ನಿನ್ನೆ ರಾತ್ರಿ ಅಬ್ದುಲ್ ಸಲೀಮ್ ಕಾರು ನಿಲ್ಲಿಸಿ ಹೋಗಿದ್ದರು ಕಾರಿನ ಒಳಗಡೆ ಅಬ್ದುಲ್ ರಹಿಮಾನ್, ರಮ್ಲಾನ್, ಅಬ್ಬಾಸ್ ಕುಳಿತ್ತಿದ್ದರು ಮಳೆ ಜೋರಾಗಿ ಬರುತ್ತಿರುವ ಸಂಧರ್ಭದಲ್ಲಿ ಮಾರುತಿ-800 ಕಾರಿನ ಬಿಳುವ ಸದ್ದು ಕೇಳಿದೆ ಮರ ಬೀಳುವ ಸೌಂಡ್ ಕೇಳಿ ಕಾರಿನಿಂದ ಇಳಿದು ಮೂವರು ಓಡಿಹೋಗಿದ್ದಾರೆ.


