ಮಂಗಳೂರು : ಉಳ್ಳಾಲದ ಸೀ ಗ್ರೌಂಡ್‌ನಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುಕ್ಕಚ್ಚೇರಿ ಕಡಪ್ಪುರದ ಸಮೀರ್ ಮತ್ತು ಆಜಾದ್‌ನಗರ ಮಾಸ್ತಿಕಟ್ಟೆಯ ಫಝಲ್ ಬಂಧಿತರು. ಇವರಿಂದ 14 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.