Thursday, March 12, 2026
Flats for sale
Homeಸಿನಿಮಾಬೆಳ್ತಂಗಡಿ : ಸುರಿಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿದ ಚಲನಚಿತ್ರನಟ ರಾಕಿಂಗ್ ಸ್ಟಾರ್...

ಬೆಳ್ತಂಗಡಿ : ಸುರಿಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿದ ಚಲನಚಿತ್ರನಟ ರಾಕಿಂಗ್ ಸ್ಟಾರ್ ಯಶ್‌.

ಬೆಳ್ತಂಗಡಿ : ಕನ್ನಡದ ಖ್ಯಾತ ಚಲನಚಿತ್ರ ನಟ ಯಶ್‌ ಅವರು ಪತ್ನಿ ನಟಿ ರಾಧಿಕಾ ಮತ್ತು ಮಕ್ಕಳ ಜೊತೆ ಇಂದು ಬೆಳ್ತಂಗಡಿಯ ಸುರಿಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಟಾಕ್ಸಿಕ್ ಚಲನಚಿತ್ರದ ನಿರ್ದೇಶಕರ ಜೊತೆಯಲ್ಲಿ ಯಶ್ ಭೇಟಿ ನೀಡಿದರು. ಮಣ್ಣಿನ ರೀಲ್ ಮತ್ತು ಕುಟುಂಬದ ಮಣ್ಣಿನ ಹರಕೆಯನ್ನು ಈ ಸಂದರ್ಭ ಯಶ್‌ ತೀರಿಸಿದರು. ಅಲ್ಲಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಅವರು ಕುಟುಂಬ ಸಮೇತ ಭೇಟಿ ನೀಡಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular