Wednesday, February 4, 2026
Flats for sale
Homeಜಿಲ್ಲೆಬೆಳ್ತಂಗಡಿ : ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣ ; ಅಟೋ ರಿಕ್ಷಾದಲ್ಲಿ ಬಂದು ನ್ಯಾಯಲಕ್ಕೆ ಹಾಜರಾದ...

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣ ; ಅಟೋ ರಿಕ್ಷಾದಲ್ಲಿ ಬಂದು ನ್ಯಾಯಲಕ್ಕೆ ಹಾಜರಾದ ಚಿನ್ನಯ್ಯ.

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯ ಅಟೋ ರಿಕ್ಷಾದಲ್ಲಿ ಬಂದು ನ್ಯಾಯಲಕ್ಕೆ ಹಾಜರಾಗಿದ್ದಾರೆ.

ಪ್ರಕರಣದಲ್ಲಿ ಬೇಲ್ ಪಡೆದು ಶಿವಮೊಗ್ಗ ಕಾರಾಗೃಹದಿಂದ ಹೊರ ಬಂದಿದ್ದು
ಕಾರಾಗೃಹ ದಿಂದ ಹೊರಬಂದ ಬಳಿಕ ಆರೋಪಿ ಚಿನ್ನಯ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಪತ್ನಿ ಮಲ್ಲಿಕಾ ಹಾಗೂ ವಕೀಲರ ಜೊತೆ ಚಿನ್ನಯ್ಯ ಬಂದಿದ್ದು ಬಳಿಕ ಬೆಳ್ತಂಗಡಿ SIT ಕಚೇರಿಗೆ ಹಾಜರಾಗಿ ಸಹಿ ಹಾಕಿ ವಾಪಸ್ ಚಿನ್ನಯ್ಯ ಆಟೋ ರಿಕ್ಷಾದಲ್ಲಿ ತೆರಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular