ಬೆಳ್ತಂಗಡಿ : ಧರ್ಮಸ್ಥಳ ಬಂಗ್ಲಗುಡ್ಡದ ಕಾಡಿನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾದ ಹಿನ್ನೆಲ್ಲೆ ಮತ್ತಷ್ಟು ಕಾರ್ಯಾಚರಣೆ ಚುರುಕುಗೊಂಡಿದೆ.ಇಂದು ಸ್ಥಳಕ್ಕೆ ಪೊಲೀಸ್ ಸರ್ಪಗಾವಲಿನ ಜೊತೆ ಅನಾಮಿಕ ಸ್ಥಳಕ್ಕೆ ಆಗಮಿಸಿದ್ದಾನೆ.
ಇದೀಗ ಪಾಯಿಂಟ್ ನಂಬರ್ 11 ರಲ್ಲಿ ಉತ್ಖನನ ಕಾರ್ಯ ಆರಂಭಗೊಂಡಿದ್ದು ಮೊದಲಿಗೆ ಕಾರ್ಮಿಕರಿಂದಲೇ ಗಿಡ ತೆರವುಗೊಳಿಸಿದ್ದಾರೆ. ಬಳಿಕ ಹಿಟಾಚಿ ಮೂಲಕವೂ ಉತ್ಖನನ ಮಾಡಲು ಸಿದ್ಧತೆ ನಡೆಸಿದ್ದು ಇಂದು ಮೂರು ಪಾಯಿಂಟ್ ಗಳ ಉತ್ಖನನ ಮಾಡಲು ಎಸ್ಐಟಿ ಪ್ಲಾನ್ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.