Saturday, March 14, 2026
Flats for sale
Homeರಾಜ್ಯಬೆಳಗಾವಿ : ಲೋಕ ಸಮರಕ್ಕೆ ಮತಗಟ್ಟೆಗಳಿಗೆ ತೆರಳಲು ಸಜ್ಜಾದ ಸಿಬ್ಬಂದಿ ವರ್ಗ.

ಬೆಳಗಾವಿ : ಲೋಕ ಸಮರಕ್ಕೆ ಮತಗಟ್ಟೆಗಳಿಗೆ ತೆರಳಲು ಸಜ್ಜಾದ ಸಿಬ್ಬಂದಿ ವರ್ಗ.

ಬೆಳಗಾವಿ : ಬೆಳಗಾವಿ ಜಿಲ್ಲೆ ಖಾನಾಪೂರ ಪಟ್ಟಣದ ಮರಾಠಾ ಮಂಡಳ ಶಾಲೆಯಲ್ಲಿ ಲೋಕ ಸಮರಕ್ಕೆ ಮತಗಟ್ಟೆಗಳಿಗೆ ತೆರಳಲು ಚುಣಾವಣೆ ಆಯೋಗ ಸಿದ್ದತೆ ಮಾಡಿದರು.

ಎಲ್ಲಾ ಸಿಬ್ಬಂದಿಗಳಿಗೆ ವಿ ವಿ ಪ್ಯಾಡ ಚಲಾವಣೆ ಕುರಿತು ತರಬೇತಿಯನ್ನು ನೀಡಲಾಯಿತು ತಾಲೂಕಿನಲ್ಲಿ ಒಟ್ಟು 312 ಭೂತಗಳಿದ್ದು ಒಂದು ಭೂತಗೆ 4 ಜನ ಸಿಬ್ಬಂದಿಗಳಂತೆ ವಿ ವಿ ಪ್ಯಾಡಗಳ ಜೋತೆ ಪೋಲಿಸ ಬಂದೊಬಸ್ಥದಿಂದ ಮರಾಠಾ ಮಂಡಳ ಶಾಲೆಯ ಆವರಣದಲ್ಲಿ ಮದ್ಯಾಹ್ನ ಊಟ ಮುಗಿಸಿಕೊಂಡು ವಾಹನಗಳು ಹೋರಟವು.

312 ಭೂತಗಳಲ್ಲಿ ಒಟ್ಟು 2,12,664 ಮತದಾರರಿಂದ ಮತದಾನ ನಡೆಯಲಿದೆ ಪುರುಷರು,1,09,732 ಮಹಿಳೆಯರು,1,02,922 ಇತರೆ 10 ಇದ್ದಾರೆ ಸಿಬ್ಬಂದಿಗಳಿಗೆ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಹಾಗೂ ಕೆಲವು ಖಾಸಗಿ ವಾಹನಗಳನ್ನ ನಿಯೋಜನೆ ಮಾಡಲಾಗಿದೆ ಮತ್ತು ನಿನ್ನೆ ಸಾಯಂಕಾಲ ಐದು ಗಂಟೆಯಿಂದ ತಾಲೂಕಿನಾದ್ಯಂತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular