ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲ್ಲಿ ಕಾರ ಹುಣ್ಣಿಮೆಯ ನಿಮಿತ್ತವಾಗಿ ಎತ್ತುಗಳನ್ನು ಓಡಿಸುವುದು ರೂಢಿಯಾಗಿ ಬಂದಿರುವುದು ಸರ್ವೆ ಸಾಮಾನ್ಯ ವಾಗಿದೆ. ಆದರೆ ಗುಡಸ್ ಗ್ರಾಮದಲ್ಲಿ ಜೋಡಿ ಎತ್ತುಗಳ ಮೇಲೆ ಒಂದು ಎತ್ತಿನ ಮೇಲೆ ಚಿತ್ರರಂಗದಲ್ಲಿ ಹೆಸರು ಬೆಳೆಸಿರುವ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಕೈದಿ ಸಂಖ್ಯೆಯಾದ (ಆರು ಒಂದು ಜೀರೋ ಆರು)6106 ಸಂಖ್ಯೆಯನ್ನು ಎತ್ತಿನ ಬೆನ್ನಿನ ಮೇಲೆ ಬರೆದು. ಮತ್ತು ಇನ್ನೊಂದು ಎತ್ತಿನ ಮೇಲೆ ದರ್ಶನ್ ಅವರಿಗೆ ಕರೆಯುವ (ಡಿ ಬಾಸ್ ಎಂದು) D BOSS ಎಂದು ಬರೆದಿರುವ ಘಟನೆಯೊಂದು ಗುಡಸ ಗ್ರಾಮಲ್ಲಿ ಕಾಣಿಸಿಕೊಂಡಿದೆ.
ಪ್ರತಿ ವರ್ಷದಂತೆ ಊರಿನ ಜನರೆಲ್ಲ ಸೇರಿ ಕಾರ ಹುಣ್ಣಿಮೆಯ ನಿಮಿತ್ತವಾಗಿ ಎತ್ತುಗಳನ್ನು ಓಡಿಸುವುದು ಜನರೊಡಿಯಾಗಿ ಬಂದಿರುತ್ತದೆ. ಆದರೆ ದರ್ಶನ್ ಅಭಿಮಾನಿಗಳ ಈ ರೀತಿ ಮಾಡಿರುವುದು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಊರಿನ ಸಮಸ್ತ ಜನರು ಕಾರ ಹುಣ್ಣಿಮೆಯ ನಿಮಿತ್ಯವಾಗಿ ಎತ್ತುಗಳನ್ನು ಓಡಿಸು ಕೊಂಡು ಬರುವದು ಸರ್ವೆ ಸಾಮಾನ್ಯವಾಗಿ ನಡೆದು ಕೊಂಡು ಬಂದಿದೆ ಹಿಂದಿನ ಕಾಲದಿಂದ ಈ ಹಬ್ಬವನ್ನು ಆಚರಣೆ ಮಾಡಿಕೊಂಡು ಬರುವದು ರುಡಿ ಯಾಗಿದೆ ಈ ಊರಿನ ಗಣ್ಯಮಾನ್ಯರು ಸಮಸ್ತ ಗುಡಸ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.