Monday, October 20, 2025
Flats for sale
Homeರಾಜಕೀಯಬೆಳಗಾವಿ : MLC ಲಖನ್ ಜಾರಕಿಹೊಳಿ‌ ಭೇಟಿಯಾದ ಬಿಜೆಪಿ ರೆಬಲ್ ಟೀಮ್..!

ಬೆಳಗಾವಿ : MLC ಲಖನ್ ಜಾರಕಿಹೊಳಿ‌ ಭೇಟಿಯಾದ ಬಿಜೆಪಿ ರೆಬಲ್ ಟೀಮ್..!

ಬೆಳಗಾವಿ : ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಲಖನ್ ಜಾರಕಿಹೊಳಿ‌ ನಿವಾಸದಲ್ಲಿ ಭೇಟಿಯಾಗಿದ್ದಾರೆ.ಬಿಜೆಪಿ ರೆಬಲ್ ನಾಯಕರನ್ನು ಸಹೋದರನ ಮನೆಗೆ ಕರೆದುಕೊಂಡು ಹೋಗಿ ಶಾಸಕ ರಮೇಶ್ ಜಾರಕಿಹೊಳಿ‌ ಭೇಟಿ ಮಾಡಿಸಿದ್ದಾರೆ.

ಆ ಸಂದರ್ಭದಲ್ಲಿ ನೀವು ನಮ್ಮ ಟೀಮ್ ಗೆ ಬರ್ತೀರಿ ಅಂತಾ ನಮ್ಮನ್ನ ಕರೆದುಕೊಂಡು ಬಂದಿದ್ದಾರೆ ಎಂದ ಲಿಂಬಾವಳಿ ಹೇಳಿದ್ದು ನಿಮ್ಮ ಟೀಮ್ ನಲ್ಲಿ ಇದ್ದಂಗೆ ನಾವು ಸುಮ್ನೆ‌ ಹೊರಗಿದ್ದೇವೆ ಎಂದ ಲಖನ್ ಜಾರಕಿಹೊಳಿ‌ ಹೇಳಿದ್ದಾರೆ. ಈ ವೇಳೆ ತಮ್ಮನ ಎಂಎಲ್ಸಿ ಗೆಲುವಿನ ಬಗ್ಗೆ ರಮೇಶ್ ಜಾರಕಿಹೊಳಿ‌ ಕೊಂಡಾಡಿದ್ದು ಈ ವೇಳೆ ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್ ರವರ ಜೊತೆ ಪರಸ್ಪರ ರಾಜಕಾರಣದ ಕುರಿತು ನಾಯಕರು ಮಾತನಾಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular