ಬೆಂಗಳೂರು : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೇಸಿಗೆಯಲ್ಲಿ ನಿಮಗಾಗಿ ಅಥವಾ ನಿಮ್ಮ ಫ್ಯಾಮಿಲಿಗಾಗಿ ಒಂದೊಳ್ಳೆ ಮತ್ತು ಸದಾ ತಂಪಾಗಿಡುವ ಅತ್ಯುತ್ತಮ ಪೋರ್ಟಬಲ್ ಕಂಡಿಷನರ್ (Best Portable AC) ಅನ್ನು ನೀವು ಹುಡುಕುತ್ತಿದ್ದರೆ ನಿಮ್ಮ ನೆರವಿಗಾಗಿ ನಾವಿಲ್ಲ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮತ್ತು ಹೆಚ್ಚು ಅನುಕೂಲಕರ ಆಯ್ಕೆಗಳನ್ನು ಪಟ್ಟಿ ಮಾಡಿದ್ದೇವೆ.
ಯಾಕೆಂದರೆ ಹೊರಗಿನ ಬಿಸಿಲು ಜೋರಾಗಿರುವಾಗ ಹೊರಗಿನ ಯಾವುದೇ ಕೆಲಸ ಮಾಡಲು ಮನಸು ಒಪ್ಪೋದಿಲ್ಲ. ಆದರೆ ಇದು 3-4 ತಿಂಗಳ ತಲೆನೋವಾಗಿದ್ದು ಸದ್ಯ ಈ ಋತುವಿಗಾಗಿ ಮಾತ್ರ ದೊಡ್ಡ ಹೊಸ ಏರ್ ಕಂಡಿಷನರ್ ಖರೀದಿ ಮಾಡುವುದು ಸಾಮಾನ್ಯವಾಗಿ ಬಜೆಟ್‌ನಲ್ಲಿ ಬರದಿರಬಹುದು. ಪ್ರಸ್ತುತ ಈ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಹಲವು ಪೋರ್ಟಬಲ್ ಎಸಿ ಬ್ರಾಂಡ್‌ಗಳು (Best Portable AC) ಲಭ್ಯವಿದೆ.
ಕೈಗೆಟುಕುವ ಬೆಲೆಗೆ Best Portable AC
ಆದರೆ ಕೆಲವು ಅತ್ಯುತ್ತಮ ಆಯ್ಕೆಗಳನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಲಭವಾಗಿ ಭಾರಿ ಕಡಿಮೆ ಬೆಲೆಗೆ ಹೆಚ್ಚು ಡಿಸ್ಕೌಂಟ್ ನೀಡುವುದನ್ನು ನೀವು ಕಾಣಬಹುದು.ಅಲ್ಲದೆ ಏರ್ ಕಂಡಿಷನರ್ ಖರೀದಿಯಲ್ಲಿ ಹಣ ಖರ್ಚು ಮಾಡುವುದಲ್ಲದೆ ವಿದ್ಯುತ್ ಬಿಲ್ ಬಗ್ಗೆಯೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ.
ಆದರೆ ಪೋರ್ಟಬಲ್ ಕಂಡಿಷನರ್ (Best Portable AC) ಆ ರೀತಿಯಲ್ಲ ಬಿಡಿ. ಇವು ಕಡಿಮೆ ಬೆಲೆಗೆ ಖರೀದಿಸಿ ಕಡಿಮೆ ವಿದ್ಯುತ್ ಬಿಲ್ ನೀವು ಮೂಲಕ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮನೆಯ ಅಥವಾ ಆಫೀಸ್‌ನ ಯಾವ ಕೋಣೆಯಲ್ಲಿ ಬೇಕಾದರೂ ಇಟ್ಟು ಅದರ ತಂಪಾದ ಗಾಳಿಯಲ್ಲಿ ಆರಾಮಗಿರಲು ಅತ್ಯುತ್ತಮ ಆಯ್ಕೆಯಾಗಿದೆ ಅನ್ನೋದು ನನ್ನ ಅನಿಸಿಕೆಯಾಗಿದೆ.
Blue Star 1 Ton Fixed Speed Best Portable AC
Capacity: 1 Ton Portable AC
Offer Price: ₹31,350
ಅಮೆಜಾನ್ ಮೂಲಕ ಪ್ರಸ್ತುತ ಈ ಜನಪ್ರಿಯ ಮತ್ತು ಬ್ರಾಂಡೆಡ್ Blue Star ಪೋರ್ಟಬಲ್ ಕಂಡಿಷನರ್ ಪ್ರಸ್ತುತ ₹32,850 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಬ್ಯಾಂಕ್ ಆಫರ್ ಅಡಿಯಲ್ಲಿ 1500 ರೂಗಳವರೆಗಿನ ಡಿಸ್ಕೌಂಟ್ ಜೊತೆಗೆ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದು 1 ಟನ್ ಸಾಮರ್ಥ್ಯದ ಈ ಪೋರ್ಟಬಲ್ ಕಂಡಿಷನರ್ ಸುಮಾರು 90sq ಸ್ಥಳವನ್ನು ಆವರಿಸಿ ತಂಪಾಗಿಡುತ್ತದೆ.
Cruise 1 Ton Portable AC with Anti-Bacterial Filter
Capacity: 1 Ton Portable AC
Offer Price: ₹32,490
ಅಮೆಜಾನ್ ಮೂಲಕ ಪ್ರಸ್ತುತ ಈ ಜನಪ್ರಿಯ ಮತ್ತು ಬ್ರಾಂಡೆಡ್ Cruis ಪೋರ್ಟಬಲ್ ಕಂಡಿಷನರ್ ಪ್ರಸ್ತುತ ₹33,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಬ್ಯಾಂಕ್ ಆಫರ್ ಅಡಿಯಲ್ಲಿ 1500 ರೂಗಳವರೆಗಿನ ಡಿಸ್ಕೌಂಟ್ ಜೊತೆಗೆ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದು 1 ಟನ್ ಸಾಮರ್ಥ್ಯದ ಈ ಪೋರ್ಟಬಲ್ ಕಂಡಿಷನರ್ ಸುಮಾರು 90sq ಸ್ಥಳವನ್ನು ಆವರಿಸಿ ತಂಪಾಗಿಡುತ್ತದೆ.
Candes 12 L Portable Mini Air Cooler
ಪ್ರಸ್ತುತ ಅಮೆಜಾನ್ ಮೂಲಕ ಲಭ್ಯವಿರುವ ಈ ಮಿನಿ ಪೋರ್ಟಬಲ್ ಏರ್ ಕೂಲರ್ ಇದರಲ್ಲಿ ನಿಮಗೆ 3 ಸ್ಪೀಡ್ ಕಂಟ್ರೋಲ್ ಹೊಂದಿದೆ. ಅಲ್ಲದೆ ಸದಾ ನಿಮ್ಮನ್ನು ತಂಪಾಗಿಡಲು ಹನಿ ಕೋಂಬ್ ಕೂಲಿಂಗ್ ಪ್ಯಾಡ್ ಹೊಂದಿದೆ. ಅಲ್ಲದೆ ಇದರಲ್ಲಿ ನಿಮಗೆ ಪೂರ್ತಿ 1 ವರ್ಷದ ವಾರಾಂಟಿಯೊಂದಿಗೆ ಬರುತ್ತದೆ. ಇದು ಸಮಾನ್ಯವಗಿ 6999 ರೂಗಳಿಗೆ ಬಿಡುಗಡೆಯಾಗಿದ್ದು ಪ್ರಸ್ತುತ ಕೇವಲ ₹4,029 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ 1000 ರೂಗಳ ಹೆಚ್ಚುವರಿಯ ಬ್ಯಾಂಕ್ ಆಫರ್ ಸಹ ನೀಡುತ್ತಿದೆ.
Oumffy 4000mAh Double Ended Spray Fan, Cold Air Mini ಪೋರ್ಟಬಲ್ ಮಿನಿ ಏರ್ ಕಂಡಿಷನರ್‌ಗಳ ಮೇಲೆ 60% ರಿಯಾಯಿತಿಯೊಂದಿಗೆ ಬರುವ ಈ ಏರ್ ಕಂಡಿಷನರ್ ಬರೋಬ್ಬರಿ 280ml ನೀರನ್ನು ಶೇಕರಿಸುತ್ತದೆ. ಅಲ್ಲದೆ ಕೇವಲ 210g ತೂಕದ ಈ ಪೋರ್ಟಬಲ್ ಕೂಲರ್ ಅಮೆಜಾನ್ ಮೂಲಕ ರೂ.₹4,999 ಬದಲು ಆಫರ್ ಅಡಿಯಲ್ಲಿ ಕೇವಲ ರೂ.1,990 ಕ್ಕೆ ಲಭ್ಯವಿದೆ. ನೀವು ಇದರಲ್ಲಿ 4000mAh ಬ್ಯಾಟರಿಯ ಎನರ್ಜಿ ಮಾದರಿಯ ಅನೇಕ ಅದ್ಭುತ ವೈಶಿಷ್ಟ್ಯಗಳ ಏರ್ ಕಂಡಿಷನರ್ ಅನ್ನು ಖರೀದಿಸಬಹುದು. ಒಬ್ಬರಿಗಾಗಿ ಈ ಸಣ್ಣ ಕೋಣೆಯನ್ನು ತಂಪಾಗಿಸಲು ಇದು ಉತ್ತಮ ಉತ್ಪನ್ನವಾಗಿದೆ. ನೀವು ಇದನ್ನು ಕಚೇರಿ ಅಥವಾ ಮನೆಗೆ ಬಳಸಬಹುದು