Thursday, March 12, 2026
Flats for sale
Homeರಾಜ್ಯಬೆಂಗಳೂರು : ತಹಶೀಲ್ದಾರ್​ಗೆ ಲೋಕಾಯುಕ್ತ ಶಾಕ್ ​​​​; ಕದೀಮರ ಮನೆಯಲ್ಲಿ ಸಿಗ್ತು ಕಂತೆ-ಕಂತೆ ನೋಟು.

ಬೆಂಗಳೂರು : ತಹಶೀಲ್ದಾರ್​ಗೆ ಲೋಕಾಯುಕ್ತ ಶಾಕ್ ​​​​; ಕದೀಮರ ಮನೆಯಲ್ಲಿ ಸಿಗ್ತು ಕಂತೆ-ಕಂತೆ ನೋಟು.

ಬೆಂಗಳೂರು : ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್​​​​ ಕೊಟ್ಟಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಲಾಗಿದೆ. ಕೆ.ಆರ್​​​.ಪುರ ತಹಶೀಲ್ದಾರ್ ಅಜಿತ್​​​​ ರೈ ಮನೆ ಮೇಲೆ ಲೋಕಾ ದಾಳಿ ನಡೆಸಿದೆ. ತಹಶೀಲ್ದಾರ್​ ಮನೆಯಲ್ಲಿ ಕಂತೆ-ಕಂತೆ ನೋಟು ಪತ್ತೆಯಾಗಿದೆ.

ಆದಾಯ ಮೀರಿದ ಸಂಪತ್ತು ಗಳಿಕೆ ಆರೋಪದ ಮೇಲೆ ಕೆ.ಆರ್​​​.ಪುರ ತಹಶೀಲ್ದಾರ್ ಅಜಿತ್​​​​ ರೈ ಮನೆ ಮೇಲೆ ರೇಡ್ ಮಾಡಲಾಗಿದೆ. ಕೆ.ಆರ್ ಪುರದ ಮನೆ ಸೇರಿ ಹತ್ತು ಕಡೆ ದಾಳಿ ನಡೆಸಿದ್ದು, ಲೋಕಾಯುಕ್ತ SP ಅಶೋಕ್ ನೇತೃತ್ವದಲ್ಲಿ ತಂಡ ಸರ್ಚ್ ವಾರಂಟ್ ಪಡೆದು ದಾಳಿ ಮಾಡಿದೆ. 20ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ರೇಡ್​ ನಡೆಸಲಾಗಿದೆ. ಅಜಿತ್​ ರೈ ಮನೆ ಕೊಡಿಗೇಹಳ್ಳಿ ಗೇಟ್​ನಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular