ನವದೆಹಲಿ : 79ನೇ ಸ್ವಾತಂತ್ರೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಶುಭ ಸುದ್ದಿ ನೀಡಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜಾರಿ ಮಾಡಿದ 8 ವರ್ಷಗಳ ಬಳಿಕ ಅದನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡುವ ಮೂಲಕ, ಜನ ಸಾಮಾನ್ಯರಿಗೆ ದೀಪಾವಳಿಯ ಒಳಗೆ ಹಬ್ಬದ ಕೊಡುಗೆ ನೀಡುವುದಾಗಿ ಕೆಂಪು ಕೋಟೆ ಮೇಲಿಂದ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಸತತ ೧೨ನೇ ಸಲ ಸ್ವಾತಂತ್ರö್ಯ ದಿನದಂದು ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಸರಕು ಮತ್ತು ಸೇವಾ ತೆರಿಗೆಯಲ್ಲಿ ಸುಧಾರಣೆ ತಂದು ಜನ ಸಾಮಾನ್ಯರ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಲಾಗುವುದು. ದೀಪಾವಳಿಯ ಒಳಗೇ ದೇಶದ ಜನರಿಗೆ ಈ ಕೊಡುಗೆಯನ್ನು ನೀಡುತ್ತೇವೆ. ಇದರಿಂದ ಸ್ಥಳೀಯ ಮಾರಾಟಗಾರರು ಮತ್ತು ಗ್ರಾಹಕರ ಅನೇಕ ಸಮಸ್ಯೆಗಳಿ ಪರಿಹಾರ ಸಿಕ್ಕಂತಾಗುತ್ತದೆ ಎಂದರು.
ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ರೆಡ್ ಟೇಪಿಸಂ ಹೋಗಲಾಡಿಸಿ, ಆಡಳಿತವನ್ನು ಆಧುನೀಕರಿಸಲು 2047೭ರ ಹೊತ್ತಿಗೆ 10 ಲಕ್ಷ ಕೋಟಿ ಆರ್ಥಿಕತೆಯ ಬೇಡಿಕೆಗಳಿಗೆ ಭಾರತವನ್ನು ಸಿದ್ಧಪಡಿಸಲು ಅಗತ್ಯ ಸುಧಾರಣೆಗಳನ್ನು ತರಬೇಕಾಗಿದೆ. ಇದಕ್ಕಾಗಿ ಸುಧಾರಣಾ ಕಾರ್ಯಪಡೆ ರಚಿಸುವುದಾಗಿಯೂ ಮೋದಿ ಘೋಷಿಸಿದರು.
ರಾಷ್ಟಿçÃಯ ಭದ್ರತೆಯನ್ನು ವಿಸ್ತರಿಸಲು, ಬಲಪಡಿ ಸಲು ಮತ್ತು ಆಧುನೀಕರಿಸಲು `ಸುದರ್ಶನ ಚಕ್ರ’ ಎಂಬ ಮಿಷನ್ ಅನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿದರು. ೨೦೩೫ರ ವೇಳೆಗೆ ರಾಷ್ಟçವು ತನ್ನ ಭದ್ರತಾ ಚೌಕಟ್ಟನ್ನು ಪ್ರಯತ್ನಿಸುತ್ತಿದೆ. ಇದಕ್ಕೆ ಸಂಬAಧಿಸಿದ ಆಧುನಿಕ ವ್ಯವಸ್ಥೆಯನ್ನು ಭಾರತದಲ್ಲಿ ಸಂಶೋಧಿಸಬೇಕು, ಅಭಿವೃದ್ಧಿಪಡಿಸಬೇಕು ಮತ್ತು ತಯಾರಿಸಬೇಕು. ಭಾರತದ ರಕ್ಷಣಾ ವ್ಯವಸ್ಥೆ ಬಲ ಪೊಲೀಸ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪಡಿಸಲು ಮಿಷನ್ ಸುದರ್ಶನ ಚಕ್ರ 2 ವರ್ಷದಲ್ಲಿ 3.5 ಕೋ. ಉದ್ಯೋಗ ಸೃಷ್ಟಿಗೆ ರೋಜಗಾರ್ ಯೋಜನೆ ಒಳನುಸುಳುವಿಕೆಯ ಅಪಾಯ ತಡೆಗೆ ಜನಸಂಖ್ಯಾ ಮಿಷನ್ ಎರಡು ದಶಕದಲ್ಲಿ ಪರಮಾಣು ಸಾಮರ್ಥ್ಯ ಹತ್ತು ಪಟ್ಟು ಹೆಚ್ಚಳ ಮಾಡಲು ಹತ್ತು ನ್ಯೂಕ್ಲಿಯರ್ ರಿಯಾಕ್ಟರ್ ದೇಶದ ಆಡಳಿತಾತ್ಮಕ ರಚನೆಯಲ್ಲಿ ಸುಧಾರಣೆ ತರಲು ಸುಧಾರಣಾ ಕಾರ್ಯಪಡೆ ರಚನೆ ಮಾಡುವ ಘೋಷಣೆ ನಮ್ಮ ಯುವಕರ ಪ್ರತಿಭೆಯನ್ನು ಬಳಸಿಕೊಳ್ಳಬೇಕು. ನಾಗರಿಕ ಪ್ರದೇಶಗಳು ಸೇರಿದಂತೆ ವ್ಯೂಹಾತ್ಮಕ ಪ್ರದೇಶಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ತನ್ನದೇ ಆದ ಐರನ್ ಡೋಮ್‌ನಂತಹ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಪ್ರಕಟಿಸಿದರು.
ಸಮೃದ್ಧ ಭಾರತ: ಮುಂದಿನ ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆಯನ್ನು ಪ್ರಾರಂಭಿಸುವುದಾಗಿ ಮೋದಿ ಘೋಷಿಸಿದರು. 1 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಯಡಿ, ಹೊಸದಾಗಿ ಉದ್ಯೋಗದಲ್ಲಿರುವ ಯುವಕರು ತಿಂಗಳಿಗೆ 15,೦೦೦ ರೂ. ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಸುಮಾರು ೩ ಕೋಟಿ ಯುವ ಭಾರತೀಯರಿಗೆ ಪ್ರಯೋಜನವಾಗಲಿದೆ. ದೇಶವನ್ನು ಸ್ವತಂತ್ರ ಭಾರತದಿಂದ ಸಮೃದ್ಧ ಭಾರತಕ್ಕೆ ಕೊಂಡೊಯ್ಯಲು ಇದು ಸೇತುವೆಯಾಗಲಿದೆ ಎಂದು ಮೋದಿ ಹೇಳಿದರು. ಕೇಂದ್ರ ಸಚಿವ ಸಂಪುಟ ಜುಲೈ 1ರಂದು ಈ ಯೋಜನೆಯನ್ನು ಈಗಾಗಲೇ ಅನುಮೋದಿಸಿದೆ.