Saturday, February 28, 2026
Flats for sale
Homeಗ್ಯಾಜೆಟ್ / ಟೆಕ್ನವದೆಹಲಿ : ಡಿಜಿಟಲ್ ಫ್ಲಾಟ್ ಫಾರಂಗಳು ತಾವು ನಡೆಸುವ ಕಾರ್ಯಕ್ರಮಗಳ ಕಂಟೆಂಟ್ ಗಳಿಗೆ ಸಂಪೂರ್ಣ ಹೊಣೆ...

ನವದೆಹಲಿ : ಡಿಜಿಟಲ್ ಫ್ಲಾಟ್ ಫಾರಂಗಳು ತಾವು ನಡೆಸುವ ಕಾರ್ಯಕ್ರಮಗಳ ಕಂಟೆಂಟ್ ಗಳಿಗೆ ಸಂಪೂರ್ಣ ಹೊಣೆ : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್.

ನವದೆಹಲಿ : ಡಿಜಿಟಲ್ ಫ್ಲಾಟ್ ಫಾರಂಗಳು ತಾವು ನಡೆಸುವ ಕಾರ್ಯಕ್ರಮಗಳ ಕಂಟೆಂಟ್ ಗಳಿಗೆ ಸಂಪೂರ್ಣ ಹೊಣೆಗಾರರಾಗಿವೆ. ಹಾಗೆಯೇ ಮಕ್ಕಳು ಹಾಗೂ ಎಲ್ಲಾ ಬಳಕೆದಾರರ ಆನ್‌ಲೈನ್ ಸುರಕ್ಷತೆಯನ್ನೂ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಮಾಹಿತಿ ಹಾಗೂ ಸಮಾಚಾರ ಸಚಿವ ಅಶ್ವಿನಿ ವೈಷ್ಣವ್ ಎಚ್ಚರಿಕೆ ನೀಡಿದ್ದಾರೆ.

ಸಮಾಜದಲ್ಲಿ ಇಂಟರ್ನೆಟ್‌ನ ಪ್ರಭಾವ ಗಣನೀಯವಾಗಿ ಹೆಚ್ಚಿದೆ. ಆದ್ದರಿಂದ ಡಿಜಿಟಲ್ ಫ್ಲಾಟ್ ಫಾರಂಗಳು ತಮಗಿರುವ ಹೊಣೆಗಾರಿಕೆಯನ್ನು ಈಡೇರಿಸುವಲ್ಲಿ ವಿಫಲವಾದರೆ ಅವುಗಳನ್ನೇ ಉತ್ತರದಾಯಿಯನ್ನಾಗಿ ಮಾಡಲಾಗುತ್ತದೆ ಎಂದವರು ಸ್ಪಷ್ಟಪಡಿಸಿದರು. ಯಾರೇ ವ್ಯಕ್ತಿಯ ಮುಖ, ಧ್ವನಿ ಅಥವಾ ಖಾಸಗಿತನದ ಸಂಗತಿಗಳನ್ನು ಬಳಸಿಕೊಳ್ಳುವಾಗ ಅಂತಹವರ ಪೂರ್ವಾನುಮತಿ ಪಡೆಯಬೇಕು ಎಂದೂ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular