ನವದೆಹಲಿ : ಸ್ವತಂತ್ರ ದಿನಾಚರಣೆ ದಿನದಂದು ಫಾಸ್ಟ್ ಟ್ಯಾಗ್ ಲಭ್ಯವಾಗಲಿದೆ.3 ಸಾವಿರ ರೂ. ಪಾವತಿಸಿ ದೇಶದ ಯಾವುದೇ ಭಾಗದ ಟೋಲ್ ಗಳಲ್ಲಿ ಒಂದು ವರ್ಷ ಅಥವಾ ಒಂದು ಭಾರಿ 200 ಟ್ರಿಪ್ ಗಳು ರೂ. ಅನುಮತಿಸುವ ಫಾಸ್ಟ್ ಟ್ಯಾಗ್ ಇದೆ ಆಗಿದೆ.
ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯ ಜೂನ್ ತಿಂಗಳಲ್ಲೆಯೇ ಫಾಸ್ಟ್ ಟ್ಯಾಗ್ ಘೋಷಿಸಿತ್ತು. ಈಗ ಆ. 15 ರಂದು ವಾರ್ಷಿಕ ವಿತರಣಾ ಪಾಸ್ ಗಳ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಈ ವಾರ್ಷಿಕ ಫಾಸ್ಟ್ ಟ್ಯಾಗ್ ನಡೆದ ಕಾರುಗಳು , ಜೀಪುಗಳು ವ್ಯಾನ್‌ಗಳನ್ನು ನಿಗದಿಪಡಿಸಿದೆ ರಾಷ್ಟಿçÃಯ ಹೆದ್ದಾರಿ ರಾಷ್ಟಿçÃಯ ಮೋಟಾರ್ ಮಾರ್ಗ ಶುಲ್ಕ ಫ್ಲಾಜ್ ಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್ ಗಳು ಹೋಗಬಹುದು ಇದರಿಂದಾಗಿ ಪ್ರತಿ ಬಾರಿ ಟೋಲ್ ಶುಲ್ಕ ಪಾವತಿಸುವುದು ತಪ್ಪಲಿದೆ.
ಈ ವಾರ್ಷಿಕ ಪಾಸ್ ನಿಂದಾಗಿ ಟೋಲ್ ಬೂತ್ ಗಳಲ್ಲಿ ಗಂಟೆ ಗಟ್ಟಳೆ ಕಾಯುವ ಸಮಯ ದಟ್ಟಣೆ ಹಾಗೂ ಸಂಘರ್ಷಗಳನ್ನು ಕಡಿಮೆ ಮಾಡಲು ಈ
ವಾರ್ಷಿಕ ಪಾಸ್ ಜಾರಿಗೆ ತರಲಾಗಿದೆ. ಲಕ್ಷಾಂತರ ಖಾಸಗಿ ಕಾರು ಮಾಲೀಕರು ಸುಸೂತ್ರವಾಗಿ ಪ್ರಯಾಣಿಸಬಹುದಾಗಿದೆ. ಬಳಕೆದಾರರು ತಮ್ಮ ಫಾಸ್ಟ್ ಟ್ಯಾಗ್ ಗಳಿಂದ ೩ ಸಾವಿರವರೆಗೆ ನವೀಕರಿಸುವ ಮೂಲಿ ಮಾನ್ಯತೆ ಅವಧಿ ಮುಗಿಯುವವರೆಗೂ ಯಾವುದೇ ರಾಷ್ಟಿçÃಯ ಹೆದ್ದಾರಿಯನ್ನು ಬಳಕೆ
ಮಾಡಿಕೊಳ್ಳಬಹುದಾಗಿದೆ.
ಮಾನ್ಯತೆ ಅವಧಿ ಮುಗಿದ ನಂತರ ಪ್ರಸ್ತುತ ಫಾಸ್ಟ್ ಟ್ಯಾಗ್ ವ್ಯವಸ್ಥೆಯಂತೆ ಅವುಗಳನ್ನು ರೀ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ರಾಷ್ಟಿçÃಯ ಹೆದ್ದಾರಿ ಮತ್ತು ರಾಷ್ಟಿçÃಯ ಮೋಟಾರ್ ವಾವೇ ಶುಲ್ಕ ಫ್ಲಾಜಾಗಳಲ್ಲಿ ಮಾತ್ರ ಪ್ರವೇಶಿಸಬಹುದು. ಮೋಟಾರು ಮಾರ್ಗಗಳು, ರಾಜ್ಯ ಹೆದ್ದಾರಿಗಳು ಹಾಗೂ ರಾಜ್ಯ ಸರ್ಕಾರಗಳು ಇಲ್ಲವೇ ಸ್ಥಳೀಯ ಅಧಿಕಾರಿಗಳು ನಿಯಂತ್ರಿಸುವ ಇತರ ಸ್ಥಳಗಳು ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿನ ಶುಲ್ಕ ಫ್ಲಾಜಾಗಳಲ್ಲಿ ಸಾಮಾನ್ಯ ಫಾಸ್ಟ್ ಟ್ಯಾಗ್ ಕಾರ್ಯ ನಿರ್ವಹಿಸಿದೆ.