ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಕಾಲೇಜಿಗೆ ಹೋರಟಿದ್ದ ವಿದ್ಯಾರ್ಥಿ ನಿ ಜತೆ ವ್ಯಕ್ತಿ ಅನುಚಿತ ವರ್ತನೆ ಮಾಡಿ ಸಾರ್ವಜನಿಕರಿಂದ ಗೂಸ ತಿಂದ್ದ ಘಟನೆ ನಡೆದಿದೆ.
ಚಳ್ಳಕೆರೆ ನಗರದಿಂದ ಚಿತ್ರದುರ್ಗ ಕ್ಕೆ ಹೊರಟು ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿ ಹತ್ತಿರ ಬಂದ ವ್ಯಕ್ತಿ ಕಣ್ಣು ಹೊಡೆದು ಕೈಸನ್ನೆ ಮಾಡಿದನಂತೆ ತಕ್ಷಣವೆ ವಿದ್ಯಾರ್ಥಿ ನಿ ಸಾರ್ವಜನಿಕರಿಗೆ ತಿಳಿಸಿದ್ದು ಸಾರ್ವಜನಿಕ ರು ದರ್ಮದೇಟು ನೀಡಿ ಪೋಲೀಸ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಿರ್ಭಯ ಪೊಲೀಸ್ ತಿಲಕ್ ರಾಜ್ ಭೇಟಿ ನೀಡಿದ್ದು ಅನುಚಿತವಾಗಿ ವರ್ತನೆ ಮಾಡಿದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.