ಚಿಕ್ಕಬಳ್ಳಾಪುರ : ರೈತರು ಉಳುಮೆ ಮಾಡಿದ್ದಕ್ಕೆ ಕೇಸ್ ಹಾಕಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಾ ಚಿಂತಾಮಣಿ ನಗರದಲ್ಲಿ ನಡೆದಿದೆ.
ರೈತರಿಗೆ ಸೇರಿದ್ದ ಜಮೀನನ್ನು ವಕ್ಫ್ ಬೋರ್ಡ್ ವಶಪಡಿಸಿದ್ದು ಇದು ನಮ್ಮ ಜಾಗ ಅಂತ ವಕ್ಫ್ ಬೋರ್ಡ್ ಬೋರ್ಡ್ ಹಾಕಿದ್ದಾರೆ.ಈ ಜಮೀನನ್ನು ನಮ್ಮದೆಂದು ಉಳುಮೆಗೆ ಮುಂದಾಗಿದ್ದ ರೈತರ ಹುಳುಮೆಗೆ ತಂದಿದ್ದ ಟ್ರ್ಯಾಕ್ಟರನ್ನು ಪೊಲೀಸರು ವಶಕ್ಕೆ ಪಡೆಡಿದ್ದು ಅತಿಕ್ರಮ ಪ್ರವೇಶ ಅಪರೋಪದಡಿ ಹತ್ತಕ್ಕೂ ಹೆಚ್ಚು ರೈತರ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಹಾಕಿದ್ದಾರೆ.
ನಿಮಗೆ ರೈತರ ಹಿತಕ್ಕಿಂತ, ಓಲೈಕೆ ರಾಜಕಾರಣವೇ ಮುಖ್ಯವಾಯ್ತಾ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ಹಾಗೂ ರೈತರು ಕಿಡಿಕಾರಿದ್ದು,ಇದು ರೈತ ವಿರೋಧಿ ಸರ್ಕಾರ ಅಂತ ಬಿಜೆಪಿಗರು ಆರೋಪಿಸಿದ್ದಾರೆ.