ಕುರುಗೋಡು : ವಾರದಿಂದ ಪೌಢ ಶಾಲೆ ಮಕ್ಕಳಿಗೆ ಬಿಸಿಯೂಟ ದೊರೆಯದೆ ಕಾರಣ ಶಿಕ್ಷಣ ಅಧಿಕಾರಿಗಳ ಹಾಗೂ ಶಾಲೆ ಆಡಳಿತ ನಿರ್ಲಕ್ಷ ಕಾರಣ ಮಕ್ಕಳ ಪಾಲಕರು ಹಾಗೂ ಶಿಕ್ಷಣ ಪ್ರೇಮಿಗಳು ದೂರಿದ್ದಾರೆ.
ಹೌದು ಸಮೀಪದ ಹೊಸ ನೆಲ್ಲುಡಿ ಗ್ರಾಮದ ಪೌಢಶಾಲೆಯ ವಿದ್ಯಾರ್ಥಿಗಳು ಕಳೇದ ವಾರ ಇಸ್ಕಾನ್ ಮದ್ಯಾಹ್ನದ ಬಿಸಿಯೂಟ ಬಾರದೇ ತೊಂದರೆ ಯಾಗಿದೆ . ಈ ಶಾಲೆಯಲ್ಲಿ 116 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಶಾಲೆಗೆ ಹಾಜರ್ ವಾಗಲಿದ್ದು, ಈ ಮಕ್ಕಳ ಇಸ್ಕನ್ ಬಿಸಿಯೂಟ ವಂಚಿತರಾಗಿದ್ದು ತಿಳಿದು ಬಂದಿದೆ.
ಈ ವಿಷಯ ಬಗ್ಗೆ ಶಾಲೆಯ ಮುಖ್ಯಗುರು ಕರೆ ಸಂರ್ಪಕಿಸಿದರೆ ಯಾವುದೇ ಪ್ರತಿಕ್ರೀಯೆ ಬರದೇ ಇದೆ, ಗ್ರಾಮದ ಪಾಲಕರು ಹಾಗೂ ಶಿಕ್ಷಣ ಪ್ರೇಮಿಗಳು ಮಕ್ಕಳ ಬಗ್ಗೆ ನಿರ್ಲಕ್ಷ ವಹಿಸಿದೆ. ಎಂದು ದೂರಿದ್ದಾರೆ.