ಕೀನ್ಯಾ : ದೇಶದ ಯುವ ರಾಜಕೀಯ ನಾಯಕ ಕ್ಯಾಲೆಬ್ ಭಗವದ್ಗೀತೆ ಪುಸ್ತಕ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊಸಂಬಾ ಕೌಂಟಿಯ ಚಂಗಮ್ವೆ
ಪ್ರದೇಶವನ್ನು ಪ್ರತಿನಿಧಿಸುವ ಕ್ಯಾಲೆಬ್ ವಿಧಾನಸಭೆಯಲ್ಲಿ ಭಗವದ್ಗೀತೆ ಬಲಗೈಯಲ್ಲಿ ಎತ್ತಿಹಿಡಿದು ಶಾಸಕರಾಗಿ ಫೆ.14 ರಂದು ಪ್ರಮಾಣ ವಚನ ಸ್ವೀಕರಿಸಿ ಸಹಿ ಹಾಕಿದರು.
2121ರಲ್ಲಿ ಮೊಸಂಬಾದ ವಿಶ್ವವಿದ್ಯಾಲಯದಲ್ಲಿ ವೈಷ್ಣವ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಸ್ಥಾಪಿಸಲಾದ ದಿ ಬೆಟ್ ಯೂ ಕ್ಲಬ್ ಅಧ್ಯಕ್ಷರಾಗಿದ್ದ ಕ್ಯಾಲೆಬ್ ಇಸ್ಕಾನ್ ಸಂಸ್ಥೆಯಿAದ ಪ್ರಭಾವಿತರಾಗಿದ್ದಾರೆ.


