ಕಲಬುರ್ಗಿ : ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಹಿಂದೂ ಮಾಹಾ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಾಮಸೇನೆ ರಾಜ್ಯಧ್ಯಕ್ಷ ಸಿಂದ್ದಲಿಂಗ ಸ್ವಾಮಿ ಅವರು ನಾನು ಯಾವತ್ತೂ ಮುಸ್ಲಿಂ ವಿರುದ್ಧ ಅಲ್ಲ ಕೆಲವು ಮುಸ್ಲಿಂ ರು ಭಾರತದ ಅನ್ನ ಗಾಳಿ ಸವಿದು ಪಾಕಿಸ್ತಾನ್ ಎಜೇಂಟ್ ತರಹ ವರ್ತನೆ ಮಾಡತ್ತಾರೆ ಅದಕ್ಕೆ ನಮ್ಮ ವಿರೋಧ
ಈ ದೇಶಕ್ಕೆ ಒಬ್ಬ ಅದ್ಭುತ ನಾಯಕ ದೊರಕ್ಕಿದ್ದಾರೆ ಅದಕ್ಕೆ ನಾವು ಅವರನ್ನು ಉಳಿಸಿಕೊಳ್ಳಬೇಕು ಮತ್ತಮ್ಮೋ 2024 ರಲ್ಲಿ ಕೆಂಪು ಕೋಟೆಯ ಮೇಲೆ ನರೇಂದ್ರ ಮೋದಿಯವರು ಧ್ವಜಾರೋಹಣ ಮಾಡಬೇಕು ಅದಕ್ಕೆ ನಾವು ಯಾವತ್ತೂ ದುಡಿಯಬೇಕು ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಿ ಹೋಗತ್ತೀನಿ ಅಲ್ಲಿ ಪಾಕಿಸ್ತಾನ್ ಎಜೇಂಟರ್ ವಿಡಿಯೋ ಶುರುವಾಗತ್ತವೆ ಅದು ತಂದು ಟಿಪ್ಪು ಸುಲ್ತಾನ್ ಮೊಮ್ಮಗನಿಗೆ ಹೇಳತ್ತಾರೆ ಅವರು ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ಆರೋಪ ಎಸಗುತ್ತಿದ್ದಾರೆ ಎಂದರು.
ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ ಅವರಂತ ಮಾಹಾನ್ ನಾಯಕರು ನಮ್ಮ ಜೊತೆ ಇರುವಾಗ ಸಿದ್ರಾಮುಲ್ಲ ಖಾನ್ ಏನು ಮಾಡಕಾಗಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ, ಬಸವಕಲ್ಯಾಣ ಶಾಸಕರ ಶರಣು ಸಲಗಾರ, ರೇವಣ್ಣಸಿದ್ದ ಸಂಕಾಲಿ ವಿವಿಧ ಹಿಂದೂ ಸಂಘಟನೇಕಾರರು ಮತ್ತು ಶ್ರೀರಾಮಸೇನ ಪದಾಧಿಕಾರಿಗಳು ಉಪಸ್ಥಿತರಿದ್ದರು.


