ಕಲಬುರಗಿ : ಇತ್ತಿಚ್ಚಿನ ದಿನಗಳಲ್ಲಿ ರೀಲ್ಸ್ ಮಾಡುವವರ ಹುಚ್ಚಾಟ ಹೆಚ್ಚಾಗಿದ್ದು ಮಿತಿಮೀರಿ ಹೋಗಿದೆ, ಕಲಬುರಗಿಯಲ್ಲಿ ರೀಲ್ಸ್ ನೇಪದಲ್ಲಿ ಯುವಕರು ಹುಚ್ಚಾಟ ನಡೆಸಿದ್ದು ತಡರಾತ್ರಿ ರಸ್ತೆ ಮದ್ಯೆ ಕೊಲೆ ಮಾಡುತ್ತಿರುವ ರಿಲ್ಸ್ ಯುವಕರು ಮಾಡಿದ್ದು ಸಚಿನ್ ಎಂಬ ಯುವಕನ ಮೇಲೆ ಸಾಯಿಬಣ್ಣ ಎಂಬ ಯುವಕ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡ್ತಿರುವಮಾಡ್ತಿರುವ ರಿಲ್ಸ್ ವೈರಲ್ ಆಗಿದೆ.
ಕಲಬುರಗಿ ನಗರದ ಹುಮ್ನಾಬಾದ್ ರಿಂಗ್ ರಸ್ತೆಯಲ್ಲಿ ರಿಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದು ಸಾಯಿಬಣ್ಣಾ , ಸಚಿನ್ ಎಂಬವರನ್ನು ಕಲಬುರಗಿಯ ಸಬ್ ಅರ್ಬನ್ ಪಡೆದು ವಶಕ್ಕೆ ಪಡೆದು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.