ಕರೀಂಗಂಜ್ ; ಹಿಂದೂಗಳು ಮುಸ್ಲಿಮರು ತರಹ ಬೇಗನೆ ಮದುವೆ ಆಗಬೇಕು .ಮುಸ್ಲಿಂ ಸೂತ್ರವನ್ನು ಆಳವಡಿಸಿಕೊಸಳ್ಳಬೇಕು ಎಂದು ಹೇಳುವುದರ ಮೂಲಕ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದಿನ್ ವಿವಾದಕ್ಕೀಡಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬದ್ರುದ್ದೀನ್ ಮುಸ್ಲಿಂ ಪುರುಷರು 20 ರಿಂದ 22 ನೇ ವಯಸ್ಸಿನಲ್ಲಿ ಮದುವೆಯಾಗ್ತರೆ .ಮುಸ್ಲಿಂ ಮಹಿಳೆಯರು ಸಹ 18 ವರ್ಷದಲ್ಲಿ ಸರಕಾರದ ನಿಯಮ ಗಳನ್ನು ಗಾಳಿಗೆ ತೂರಿ ಮದುವೆ ಆಗುತ್ತಿದ್ದಾರೆ.
ಹಿಂದುಗಳು ಮದುವೆಗೆ ಮುನ್ನ ಎರಡು ಮೂರು ಅಕ್ರಮ ಸಂಬಂಧ ಗಳನ್ನು ಇಟ್ಟುಕೊಳ್ತಾರೆ, ಅವರು ಮಕ್ಕಳನ್ನು ಹೆರುವುದಿಲ್ಲ. ಜೀವನವನ್ನು ಎಂಜಾಯಿ ಮಾಡ್ತರೆ.ಹಣ ಉಳಿಸುತ್ತಾರೆ ಎಂದು ಹೇಳಿ ವಿವಾದಕ್ಕಿಡಾಗಿದ್ದಾನೆ.