Friday, November 22, 2024
Flats for sale
Homeಜಿಲ್ಲೆಉಡುಪಿ : ಮಲ್ಪೆಯಲ್ಲಿ ಮೀನುಗಾರರ ಬಲೆ ಬಿದ್ದ 400 ಕೆ.ಜಿ.ತೂಕದ ಮೀನು.

ಉಡುಪಿ : ಮಲ್ಪೆಯಲ್ಲಿ ಮೀನುಗಾರರ ಬಲೆ ಬಿದ್ದ 400 ಕೆ.ಜಿ.ತೂಕದ ಮೀನು.

ಉಡುಪಿ : ಇಲ್ಲಿನ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ 400 ಕಿಲೋ ತೂಕದ ಬೃಹತ್ ಬಿಲ್ಫಿಶ್ (ಮಡಲ್ ಮೀನ್) ಮೀನುಗಾರರ ಬಲೆಗೆ ಬಿದ್ದಿದೆ.

ಮೀನುಗಾರರು ಚಿಕ್ಕ ಗಾತ್ರದ ಬಿಲ್ಫಿಶ್ (ಮಡಲ್ ಮೀನ್ ಕೇರಳದಲ್ಲಿ (ವಾಲೆ ಮೀನು) ಕಟ್ಟೆ ಕೊಂಬು ಅಂತಲೂ ಕರೆಯುತ್ತಾರೆ ) ಅನ್ನು ನೋಡುವುದು ಸಾಮಾನ್ಯವಾಗಿದೆ. ಆದರೆ, ಇಷ್ಟೊಂದು ಬೃಹತ್ ಗಾತ್ರದ ಮೀನುಗಳು ಬಲೆಗೆ ಬೀಳುವುದು ತೀರಾ ಅಪರೂಪವಾಗಿದೆ.

ಇದರ ರೆಕ್ಕೆ ತೆಂಗಿನ ಮರದ ಗರಿಯ ರೂಪ ಹೊಂದಿದ ಕಾರಣ ಇದನ್ನು ತುಳುವಿನಲ್ಲಿ ಮಡಲ್ ಮೀನು ಅಂತ ಕರೆಯುತ್ತಾರೆ . ಇದೊಂದು ಅಪರೂಪದ ಮೀನಾಗಿದ್ದು ನೋಡಲು ದೈತ್ಯಾಕಾರವಾಗಿ ವಿಶಿಷ್ಟ ರೂಪವನ್ನು ಹೊಂದಿದೆ .ವೈಜ್ಞಾನಿಕವಾಗಿ ಈ ಮೀನನ್ನು ಬಿಲ್ಫಿಶ್ ಎಂದು ಕರೆಯಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ ಇದನ್ನು ಮಡಲ್ ಮೀನ್ ಅಥವಾ ಕಟ್ಟೆಕೊಂಬು ಮೀನ್ ಎಂದು ಕರೆಯಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular