Saturday, December 14, 2024
Flats for sale
Homeರಾಜ್ಯಅಫಜಲಪುರ : ವಿಷ ಹಾವು ಕಚ್ಚಿ ಶಾಲಾ ಬಾಲಕಿ ಸಾವು.

ಅಫಜಲಪುರ : ವಿಷ ಹಾವು ಕಚ್ಚಿ ಶಾಲಾ ಬಾಲಕಿ ಸಾವು.

ಅಫಜಲಪುರ : ತಾಲೂಕಿನ ಬಿಲ್ವಾಡ ಬಿ.ಗ್ರಾಮದಲ್ಲಿ ಹಾವು ಕಚ್ಚಿ ಶಾಲಾ ಬಾಲಕಿ ಸಾವನೊಪ್ಪಿದ ದಾರುಣ ಘಟನೆ ಕಳೆದ ರಾತ್ರಿ ಸೋಮವಾರದಂದು ಜರುಗಿದೆ. ಮೃತ ಬಾಲಕಿಯ ತಂದೆ ಮಲ್ಲಣ್ಣ ಪಾಟೀಲರವರ ಮಗಳು ಸೋನಿಕಾ (10 ) ಮೃತ ಬಾಲಕಿ ಎಂದು ತಿಳಿದಿದೆ. ಬಾಲಕಿ ಶಾಲೆಯಿಂದ ಜಮೀನಿಗೆ ತೆರಳುವಾಗ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಮನೆಯವರು ಬಾಲಕಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗವಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿದ್ದಾಳೆ , ಈ ಘಟನೆ ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ,ಅಫಜಲಪುರ ಪೊಲೀಸ್ ಠಾಣೆ ಪ್ರಕರಣ ಧಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular