Saturday, March 14, 2026
Flats for sale
Homeರಾಜ್ಯಹಾಸನ : ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರು,ಆಸ್ಪತ್ರೆಗೆ ದಾಖಲು.

ಹಾಸನ : ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರು,ಆಸ್ಪತ್ರೆಗೆ ದಾಖಲು.

ಹಾಸನ : ವೃಕ್ಷಮಾತೆ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರಾದ ಪರಿಣಾಮ ಬೇಲೂರು ತಾಲ್ಲೂಕಿನ ಆಸ್ಪತ್ರೆಗೆ ದಾಖಲಿಸಿದ್ದಾರೆ . ಜ್ವರ, ಹಾಗೂ ಮೈಕೈ ನೋವಿದಿಂದ ಸಾಲುಮರದ ತಿಮ್ಮಕ್ಕ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ತಿಮ್ಮಕ್ಕ ಅವರಿಗೆ ಚಿಕಿತ್ಸೆ ನೀಡಲು ಇಬ್ಬರು ನರ್ಸ್‌ಗಳನ್ನು ನಿಯೋಜನೆ ಮಾಡಿರುವ ಜಿಲ್ಲಾಡಳಿತ ಚಿಕಿತ್ಸೆ ಪಡೆದು ಬಳ್ಳೂರಿನ ನಿವಾಸಕ್ಕೆ ತೆರಳಿದ್ದಾರೆ . ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಂಬ್ಯಲೆನ್ಸ್‌‌ನಲ್ಲಿ ಮನೆಗೆ ವಾಪಾಸ್ಸಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular