ಹಾವೇರಿ : ಮದವೇರಿದ ಹೋರಿಯೊಂದು ಬಾರಿಗೆ ನುಗ್ಗಿದ ಹಿನ್ನೆಲೆ ಎಣ್ಣೆ ಬಿಟ್ಟು ಓಡಿದ ಹೋದ ಘಟನೆ ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ನಡೆದಿದೆ.
ಕೊಬ್ಬರಿ ಹೋರಿ ಬಾರ್ ಗೆ ಹೋರಿಯೊಂದು ನುಗ್ಗಿತ್ತು ಆ ವೇಳೆ ಕೇಕೆ ಹಾಕಿ ಬಾರಿನೊಳಗೆ ನುಗ್ಗಿದ ಹೋರಿಯನ್ನು ಜನರು ಆಚೆ ಕಳುಹಿಸಿದ್ದಾರೆ. ಹೋರಿ ಬಾರ್ ಗೆ ನುಗ್ಗಿದ ಪರಿಣಾಮ ಎಣ್ಣೆಪ್ರಿಯರು ಬಾರ್ ನಿಂದ ಹೊರಗೆ ಓಡಿದ ಹೋದ ವಿಡಿಯೋ ವೈರಲ್ ಆಗಿದೆ.ಇದು ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ಅಚ್ಚುಮೆಚ್ಚಿನ ಹಬ್ಬ ಈ ಕೊಬ್ಬರಿ ಹೋರಿ ಹಬ್ಬ ಎಂದು ತಿಳಿದಿದೆ.


