Monday, February 2, 2026
Flats for sale
Homeರಾಜ್ಯಸುರಪುರ : ಕುಂಬಾರಪೇಟ ಬಳಿಯ ಎಲ್ ಸಿ ಸಿ ಮೈದಾನದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು...

ಸುರಪುರ : ಕುಂಬಾರಪೇಟ ಬಳಿಯ ಎಲ್ ಸಿ ಸಿ ಮೈದಾನದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಪತ್ತೆ.

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ನಗರದ ಕುಂಬಾರಪೇಟ ಕ್ರಾಸ್ ಬಳಿಯಲ್ಲಿನ ಎಲ್ ಸಿ ಸಿ ಕ್ರಿಕೆಟ್ ಮೈದಾನದಲ್ಲಿ ಗಂಡು ನವಜಾತ ಶಿಶುವು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆದು ಹೋಗಿರುವ ಘಟನೆ ಕಂಡುಬಂದಿದೆ

ಕುಂಬಾರಪೇಟ ಕ್ರಾಸ್ ಇಂದ ಎಪಿಎಂಸಿ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿರುವ ಮೈದಾನದಲ್ಲಿ ನವಜಾತ ಶಿಶು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ.

ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆದರು ಇರುವುದರಿಂದ ಶಿಶು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ದಾರಿಯಲ್ಲಿ ಹೋಗುತ್ತಿದ್ದವರು ಕಂಡು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ 112 ಪೊಲೀಸರು ಆಗಮಿಸಿದ್ದು ನೂರಾರು ಜನರು ಕೂಡ ಜಮಾಾವಣೆಗೊಂಡು ನವಜಾತ ಶಿಶುವನ್ನು ಎಸೆದು ಹೋಗಿರುವ ಪಾಪಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular