Saturday, March 14, 2026
Flats for sale
Homeರಾಜಕೀಯಯಾದಗಿರಿ : ಮುಸಲ್ಮಾನರಂತೆ ಹಿಂದೂಗಳು ಪೆಟ್ರೋಲ್ ಬಾಂಬ್ ಹಿಡಿದು ಶೋಭಾಯಾತ್ರೆಗೆ ತಯಾರಾಗಿ ..!

ಯಾದಗಿರಿ : ಮುಸಲ್ಮಾನರಂತೆ ಹಿಂದೂಗಳು ಪೆಟ್ರೋಲ್ ಬಾಂಬ್ ಹಿಡಿದು ಶೋಭಾಯಾತ್ರೆಗೆ ತಯಾರಾಗಿ ..!

ಯಾದಗಿರಿ : ಮೆರವಣಿಗೆ ಹೋಗಬೇಕಾದ್ರೆ ಮುಸಲ್ಮಾನರಂತೆ ನಾವು ಬಾಂಬ್ ಹಿಡಿದು ಸನ್ನದ್ಧರಾಗಿ ಎಂದ ಮಾಜಿ ಸ್ಯಾಮ್,ಸದಾ ಪ್ರತಾಪ್ ಸಿಂಹ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಹೇಳಿದ್ದಾರೆ.

ಹಿಂದೂಗಳಿಗೆ ಎಚ್ಚರಿಕೆ ಹಾಗೂ ಸಲಹೆ ಕೊಡಲು ಬಯಸ್ತೀನಿ ಈ ಸರ್ಕಾರ ನಿಮ್ಮನ್ನ ರಕ್ಷಣೆ ‌ಮಾಡೋದಿಲ್ಲ ನಿಮ್ಮನ್ನ ರಕ್ಷಣೆ ಮಾಡಿಕೊಳ್ಳಲು ನೀವು ಸನ್ನದ್ಧರಾಗಿ ಮುಸಲ್ಮಾನರ ಹೇಗೆ ಪೆಟ್ರೋಲ್ ಬಾಂಬ್, ತಲ್ವಾರ್ ಬಳಸ್ತಾರೆ ಹಾಗೇ ನೀವು ಕೂಡಾ ಸನ್ನದ್ಧರಾಗಿ‌ ಮೆರವಣಿಗೆ ಹೋಗಿ. ಮುಸಲ್ಮಾನರು ಪೆಟ್ರೋಲ್ ಬಾಂಬ್ ಬಿಸಾಡಿದ್ರೆ ಅವರಿಗೇನ್ ಹೂಗುಚ್ಚ ಕೊಡಕಾಗಲ್ಲ ಅವರು ಕಲ್ಲು ಬಿಸಾಡ್ತರಂದ್ರೆ ಕೆಳಗಡೆ ಹಣ್ಣು ಹಾಕೋಕೆ ಮಾವಿನ ಮರ ಅಲ್ಲನಾವು ವಾಪಸ್ ಆ್ಯಕ್ಷನ್ ಗೆ ರಿಯಾಕ್ಷನ್ ಇರಲೇಬೇಕಾಗುತ್ತೆ ಆ ಕೆಲಸವನ್ನು ನಾವು ಮಾಡಬೇಕಾಗ್ತದೆ, ನಾಗಮಂಗಲ ಗಲಾಟೆ ಬಳಿಕವೂ ಇಂತಹ ಘಟನೆ ನಡೆಯುತ್ತಿದ್ರೂ ಸರ್ಕಾರಕ್ಕೆ ಭದ್ರತೆ ಕೊಡಲು ಆಗ್ತಾಯಿಲ್ಲ ಹೀಗಾಗಿ ಹಿಂದೂಗಳು ‌ಜಾಗೃತೆ ವಹಿಸಬೇಕು ಎಂದು ಆಕ್ರೋಶ ಹೊರಹಾಕಿದರು.

ಗೃಹ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಅವ್ರು ಹಿಂದೂಗಳ ಬಗ್ಗೆ ಸದಾಭಿಪ್ರಾಯವಿಲ್ಲಹಿಂದು, ಹಿಂದುಳಿದವ ಬಗ್ಗೆ ನಿತ್ಕ್ರಷ್ಟವಾಗಿ ನಡೆದುಕೊಳ್ತಿದ್ದಾರೆ, ಸರ್ಕಾರ ಮುಸಲ್ಮಾನರ ಓಲೈಕೆ ಮಾಡ್ತಿದೆ ಹಿಂದೂಗಳ ಬಗ್ಗೆ, ಹಿಂದುಳಿದ ಜಾತಿಗಳ ಬಗ್ಗೆ ಕಾಳಜಿ ಇಲ್ಲ ಬೆಂಗಳೂರಿನಲ್ಲಿ ಕಲ್ಲು ತೂರಾಟ ಆಗುತ್ತೆ ಆ ಊರಿಗೆ ಹೋದ್ರೇ ನಿಷೇದಾಜ್ಞೆ ಹೇರ್ತಿರಾ..? ಮುಸ್ಲಿಂ ಕಮ್ಯೂನಿಟಿಯಿಂದ ಎಂಥೆಂಥ ಹೇಳಿಕೆ ಬಂದ್ರೂ ಕ್ರಮವಿಲ್ಲ ನಾಗಮಂಗಲ ಗಲಭೆ ಬಳಿಕ ಒಂದು ಮಸೀದಿಗಾದ್ರೂ ನುಗ್ಗಿದ್ರಾ,ಚಿತ್ರದುರ್ಗದಲ್ಲಿ ಬಹಳ ದೊಡ್ಡ ಗಣೇಶ ಶೋಭಾಯಾತ್ರೆಯಿದೆ ಲಕ್ಷಾಂತರ ಜನ ಮೆರವಣಿಗೆಯಲ್ಲಿ ಬಾಗಿ ಆಗ್ತಾರೆ ಆ ಸಂದರ್ಭದಲ್ಲಿ ತಯಾರಾಗಿ ಎಂದು ಕರೆಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular