Wednesday, November 5, 2025
Flats for sale
Homeಜಿಲ್ಲೆಮೂಡುಬಿದಿರೆ: ತಂದೆಯ ರತಿಕ್ರೀಡೆಯ ವೀಡಿಯೋ ವೈರಲ್ , ನೊಂದ ಪುತ್ರ ಸಾವಿಗೆ ಶರಣು.

ಮೂಡುಬಿದಿರೆ: ತಂದೆಯ ರತಿಕ್ರೀಡೆಯ ವೀಡಿಯೋ ವೈರಲ್ , ನೊಂದ ಪುತ್ರ ಸಾವಿಗೆ ಶರಣು.

ಮೂಡುಬಿದಿರೆ : ವಿವಾಹೇತರ ಮಹಿಳೆಯೊಂದಿಗೆ ತಂದೆ ದೈಹಿಕ ಸಂಬಂಧ ಹೊಂದಿರುವ ವಿಡಿಯೋ ವೈರಲ್ ಆಗಿದ್ದು ಪರಿಣಾಮ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಈ ಕೃತ್ಯದಲ್ಲಿ ಆತನ ತಂದೆ ಸಿಕ್ಕಿಬಿದ್ದಿದ್ದಾನೆ. ಇದನ್ನು ಯುವಕನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು. ಘಟನೆಯ ನಂತರ ಯುವತಿ ಮತ್ತು ತಂದೆ ಮುಜುಗರಕ್ಕೊಳಗಾಗಿದ್ದಾರೆ.

ವೀಡಿಯೋ ವೈರಲ್ ಆದ ನಂತರ ಮುಜುಗರಕ್ಕೆ ಒಳಗಾದ ಯುವಕ ನಂತರ ತನ್ನ ತಂದೆಯೊಂದಿಗೆ ಜಗಳವಾಡಿದ್ದಾನೆ. ಇದರಿಂದ ಹತಾಶೆಯಿಂದ ಮಗ ಸಾವಿಗೆ ಶರಣಾಗಿದ್ದಾನೆ.

ವಿಡಿಯೋ ಚಿತ್ರೀಕರಿಸಿದ ಆರೋಪಿ ಜಯಕುಮಾರ್ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular