Friday, March 13, 2026
Flats for sale
Homeಕ್ರೀಡೆಮುಂಬೈ : ಏಷ್ಯಾಕಪ್ ಗೆ ಭಾರತ ತಂಡದಲ್ಲಿ ರಿಂಕು ಸಿಂಗ್‌ಗೆ ಆಡುವ ಅವಕಾಶ..!

ಮುಂಬೈ : ಏಷ್ಯಾಕಪ್ ಗೆ ಭಾರತ ತಂಡದಲ್ಲಿ ರಿಂಕು ಸಿಂಗ್‌ಗೆ ಆಡುವ ಅವಕಾಶ..!

ಮುಂಬೈ : ಏಷ್ಯಾಕಪ್‌ಗಾಗಿ ಭಾರತೀಯ ತಂಡವನ್ನು ಪ್ರಕಟಿಸಲು ಮುಂದಾಗಿರುವ ಬಿಸಿಸಿಐ ಆಯ್ಕೆ ಸಮಿತಿ ಮುಂದಿನ ಆಗಸ್ಟ್ 19 ರಂದು 15 ಮಂದಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ.

ಈ ಟಿ೨೦ ತಂಡದಲ್ಲಿ ಈಗ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡುವ ಸಾಧ್ಯತೆಗಳು ದಟ್ಟವಾಗಿದ್ದು, ಕೆಳ ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್‌ಗೆ
ಅವಕಾಶ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಭಾರತದ ಟೆಸ್ಟ್ ನಾಯಕ ಶುಭಮನ್ ಗಿಲ್ ಅವರ ಸ್ಥಾನ ಇನ್ನೂ ಚರ್ಚಾಸ್ಪದ ವಿಷಯವಾಗಿದ್ದರೂ, 15 ಸದಸ್ಯರ ತಂಡದಲ್ಲಿ ರಿಂಕು ಸಿಂಗ್ ಅವರ ಸ್ಥಾನವೂ ಪರಿಶೀಲನೆಯಲ್ಲಿದೆ ಎನ್ನಲಾಗಿದೆ.

ಮ್ಯಾಚ್ ಫಿನಿಷರ್ ಬಿರುದನ್ನು ಪಡೆದಿರುವ ರಿಂಕ್ ಸಿಂಗ್ ಈಗಾಗಲೇ ಭಾರತ ತಂಡದಲ್ಲೂ ಆಡಿದ್ದಾರೆ. ಈಗಾಗಲೇ ೨ ಏಕದಿನ ಪಂದ್ಯಗಳಲ್ಲಿ 55ಹಾಗೂ 33 ಅಂತಾರಾಷ್ಟಿçÃಯ ಟಿ೨೦ ಪಂದ್ಯಗಳಲ್ಲಿ 546 ರನ್‌ಗಳನ್ನು ರಿಂಕು ಸಿಂಗ್ ಗಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular