ಮಂಗಳೂರು ; 5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಜ್ಪೆ ಬಳಿ ಇರುವ ಸರ್ಕಾರಿ ಅನುದಾನಿತ ನಿರಂಜನ ಸ್ವಾಮೀಜಿ ಶಾಲೆಯ ಮಾಲಕಿ ಜ್ಯೋತಿ ಎಂದು ತಿಳಿದು ಬಂದಿದೆ.
ಶಾಲಾ ಶಿಕ್ಷಕಿಯ ನಿವೃತ್ತಿ ಪೆನ್ಶನ್ ದಾಖಲೆ ಕೊಡವ ವಿಚಾರದಲ್ಲಿ ಲಂಚದ ಬೇಡಿಕೆ ಇಟ್ಟಿದ್ದರು ಎಂದು ತಿಳಿದಿದೆ.
ಶಾಲಾ ಮಾಲಕಿ ಜ್ಯೋತಿಯವರನ್ನು ಲೋಕಾಯುಕ್ತ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ.


