ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ .ಈ ಹತ್ಯೆ ಗೆ ಸುಮಾರು 40 ಮಂದಿಯಷ್ಟು ಭಾಗಿಯಾಗಿದ್ದರೆಂದು ಆರೋಪಿಸಿದ್ದು ಈ ಹತ್ಯೆಗೆ ಕಾಣದ ಕೈಗಳ ಪಾತ್ರವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಇಂದು ಮಂಗಳೂರಿನಲ್ಲಿ ಬಿಜೆಪಿ ಶಾಸಕರ ನಿಯೋಗ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ರವರನ್ನು ಭೇಟಿಯಾಗಿದ್ದು ಈ ಹತ್ಯೆಯಲ್ಲಿ ಹಣದ ಹೊಳೆಯೇ ಸುರಿದಿದ್ದು ಈ ಬಗ್ಗೆ ಸಂಗ್ರ ತನಿಖೆ ನಡೆಸುವಂತೆ ಹಾಗೂ ಪೊಲೀಸ್ಒ ತನಿಖೆಯ ನಿರ್ಲ್ಯಕ್ಸ್ಯ ಹಾಗೂ ವೈಫಲ್ಯದ ಬಗ್ಗೆ ಒತ್ತಾಯಿಸಿದ್ದಾರೆ
ಇಷ್ಟರವರೆಗೆ ಕೇವಲ 8 ಆರೋಪಿಗಳನ್ನು ಬಂದಾನಮಾಡಿದ್ದು ಇನ್ನಿತರ ಆರೋಪಿಗಳ ಬಂದಹ ಯಾವಾಗ ಎಂದು ಪ್ರಶ್ನಿಸಿದ್ದಾರೆ.ಕಾರಿನಲ್ಲಿ ಬಂದ ಮಹಿಳೆ ಯಾರು ಅವರು ಯಾತಕ್ಕಾಗಿ ಆ ಸ್ಥಳಕ್ಕೆ ಬಂದಿದ್ದಾರೆ,ವಿದೇಶಿ ಫಂಡಿಂಗ್ ಮಾಡಿದವರು ಯಾರು ,ಇದರಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿಯ ಪಾತ್ರ ಎಂದು ಹಾಗೂ ಅಲ್ಲಿ ನೆಲೆಸಿದ್ದ ಸ್ಥಳೀಯರು ಯಾರು ಎಂದು ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಐದು ಪೂಟದ ದೂರು ಪಾತ್ರವನ್ನು ನೀಡಿದ್ದು ಸಮಗ್ರ ತನಿಖೆ ನಡೆಸಬೇಕು ಇಲ್ಲದಿದ್ದರೆ ನೀವೂ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.


