Tuesday, March 17, 2026
Flats for sale
Homeಜಿಲ್ಲೆಮಂಗಳೂರು ; ಮಂಗಳೂರು ಜೈಲಿನಲ್ಲಿ ಮತ್ತೆ ಮಾರಾಮಾರಿ,ಜೈಲಿನಲ್ಲೂ ಕೋಮುದ್ವೇಷ,ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು..!

ಮಂಗಳೂರು ; ಮಂಗಳೂರು ಜೈಲಿನಲ್ಲಿ ಮತ್ತೆ ಮಾರಾಮಾರಿ,ಜೈಲಿನಲ್ಲೂ ಕೋಮುದ್ವೇಷ,ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು..!

ಮಂಗಳೂರು ; ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಡುಗೆ ಮಾಡುತ್ತಿದ್ದ ಹಿಂದೂ ಕೈದಿಗೆ ಮತ್ತೋರ್ವ ಕೈದಿ ಮುನೀರ್​ ಹೊಡೆದಿದ್ದು ಇದರಿಂದ, ಆಕ್ರೋಶಗೊಂಡ ಇತರ ಕೈದಿಗಳು ಮುನೀರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಧರ್ಮದ ವಿಚಾರದಲ್ಲಿ ಕೊಲೆ ನಡೆಯುತ್ತಿರುವುದು ಎಲ್ಲರಿಗೆ ತಿಳಿದ ವಿಚಾರ ಅದರಿಂದ ಜೈಲಿನಲ್ಲೂ ಹಿಂದೂ ಮುಸ್ಲಿಂ ಅಂತ ಪ್ರತ್ಯೇಕ ಕೊಠಡಿ ನಿರ್ವಹಿಸಿರುವುದು ಮಾಹಿತಿ. ಮೇ 01 ರಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ ಆರೋಪಿ ಮೇಲೆ ಸೋಮವಾರ ಕಾರಾಗೃಹದಲ್ಲಿ ದಾಳಿ ಮಾಡಲಾಗಿತ್ತು.ಇದೀಗ ಹಿಂದೂ ಕೈದಿ ಮೇಲೆ ಮತ್ತೋರ್ವ ಕೈದಿ ಮುನೀರ್​ ಹಲ್ಲೆ ಮಾಡಿದ್ದಾನೆ.ಒಟ್ಟಿನಲ್ಲಿ ಕಾರಾಗ್ರಹದ ಹೊರಗೂ ಒಳಗೂ ಪೊಲೀಸ್ ಇಲಾಖೆಗೆ ಕರ್ತವ್ಯ ನಿರ್ವಹಿಸುವುದು ತಲೆನೋವು ಉಂಟುಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular