Tuesday, February 10, 2026
Flats for sale
Homeಜಿಲ್ಲೆಮಂಗಳೂರು : ನಂತೂರ್ ಬಳಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ಹಿಂಬದಿ ಸವಾರೆ ಸಾವು.

ಮಂಗಳೂರು : ನಂತೂರ್ ಬಳಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ಹಿಂಬದಿ ಸವಾರೆ ಸಾವು.

ಮಂಗಳೂರು : ನಂತೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಬಸ್ ಹರಿದು ಹಿಂಬದಿ ಸವಾರೆ ಸಾವನಪ್ಪಿದ ಘಟನೆ ನಡೆದಿದೆ.

ಮೃತ ಯುವತಿ ಬಲ್ಲಾಳ್ ಬಾಗ್ ನಿವಾಸಿ ದೀಪ್ತಿ ಎಂದು ತಿಳಿದುಬಂದಿದೆ.

ಯುವಕ ಹಾಗೂ ಯುವತಿ ವಾಮಂಜೂರ್ ಕಡೆಗೆ ಬರ್ತ್ ಡೇ ಪಾರ್ಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.೨೨ ನಂಬರಿನ ಬಸ್ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಸಮಯದಲ್ಲಿ ಬಸ್ ಆಕೆಯ ಹೊಟ್ಟೆಯ ಮೇಲೆ ಹರಿದಿದೆ.ಗಂಭೀರ ಗಾಯಗೊಂಡ ಯುವತಿಯನ್ನು ಎ.ಜೆ ಆಸ್ಪತ್ರೆಗೆ ದಾಖಲಿಸುವ ವೇಳೆ ದಾರಿ ಮದ್ಯೆ ಮೃತಪಟ್ಟಿರುವುದಾಗಿ ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular