Saturday, March 14, 2026
Flats for sale
Homeಜಿಲ್ಲೆಮಂಗಳೂರು : ತ್ರಿವರ್ಣ ಪುಷ್ಪಗಳಲ್ಲಿ ಅಲಂಕಾರಗೊಂಡ ಕಟೀಲು ದೇವತೆ ; ಸೊಂಡಿಲಿನಲ್ಲಿ ರಾಷ್ಟ್ರಧ್ವಜವನ್ನು ಹಿಡಿದ ಆನೆ.

ಮಂಗಳೂರು : ತ್ರಿವರ್ಣ ಪುಷ್ಪಗಳಲ್ಲಿ ಅಲಂಕಾರಗೊಂಡ ಕಟೀಲು ದೇವತೆ ; ಸೊಂಡಿಲಿನಲ್ಲಿ ರಾಷ್ಟ್ರಧ್ವಜವನ್ನು ಹಿಡಿದ ಆನೆ.

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪದಾಧಿಕಾರಿಗಳು ಹಾಗೂ ಕಟೀಲು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಟೀಲಿನಲ್ಲಿ ನಡೆದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಿತ್ತು.

ದೇವಾಲಯದ ಆನೆ ಮಹಾಲಕ್ಷ್ಮಿಯು ರಾಷ್ಟ್ರೀಯ ತ್ರಿವರ್ಣವನ್ನು ಹಿಡಿದುಕೊಂಡು ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸುತ್ತಿರುವುದು ಕಂಡುಬಂದಿತು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ದುರ್ಗಾಪರಮೇಶ್ವರಿ ದೇವಿಯನ್ನು ತ್ರಿವರ್ಣ ಪುಷ್ಪಗಳಿಂದ ಅಲಂಕರಿಸಿ ಭಕ್ತರ ಮನಸೂರೆಗೊಂಡರು.
RELATED ARTICLES

LEAVE A REPLY

Please enter your comment!
Please enter your name here

Most Popular