Thursday, March 12, 2026
Flats for sale
Homeರಾಜ್ಯಬೆಳಗಾವಿ : ಪ್ಯಾಲೆಸ್ತೀನ್ ಧ್ವಜದ ಶಾಮಿಯಾನ ಕಟ್ಟಿದ ಕಿಡಿಗೇಡಿಗಳು.

ಬೆಳಗಾವಿ : ಪ್ಯಾಲೆಸ್ತೀನ್ ಧ್ವಜದ ಶಾಮಿಯಾನ ಕಟ್ಟಿದ ಕಿಡಿಗೇಡಿಗಳು.

ಬೆಳಗಾವಿ : ಪ್ಯಾಲೆಸ್ತೀನ್ ಧ್ವಜದ ಶಾಮಿಯಾನ ಕಟ್ಟಿದ ಘಟನೆ ಬೆಳಗಾವಿಯ ದರ್ಬಾರ್ ಗಲ್ಲಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಸೆ.22ರಂದು ಈದ್ ಮಿಲಾದ್ ಮೆರವಣಿಗೆ ಮುಂದೂಡಿದ್ದರು. ನಾಳೆಯ ಮೆರವಣಿಗೆಗೆ ನಡೆಸುವ ದಿನಾಂಕ ಫಿಕ್ಸ್ ಆಗಿದ್ದು ಆದರೆ ಇಂದೇ ಪ್ಯಾಲೆಸ್ತೀನ್ ಧ್ವಜವನ್ನು ಕಿಡಗೇಡಿಗಳು ಕಟ್ಟಿದ್ದಾರೆ.

ಸಾಮಾಜಿಕಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಬಳಿಕ ಪ್ಯಾಲೆಸ್ತೀನ್ ಧ್ವಜವನ್ನು ಮಾರ್ಕೆಟ್ ಠಾಣೆಯ ಪೊಲೀಸರು ತೆರವು ಮಾಡಿದ್ದು ಧ್ವಜ ಕಟ್ಟಿದವರ ಮಾಹಿತಿ ಪಡೆಯುತ್ತಿದ್ದಾರೆಂದು ತಿಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular