ನವದೆಹಲಿ : ದೇಶೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ ಗುರುವಾರ ಇಳಿಕೆ ಮಾಡಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ನವದೆಹಲಿ: 19 ಕೆ. ಜಿ. ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ ಲೀಟರ್ ಗೆ 83.50 ರೂ. ಇಳಿಕೆಯಾಗಿದೆ.
ವಾಣಿಜ್ಯ ಮತ್ತು ದೇಶೀಯ ಎಲ್ಪಿಜಿ ಸಿಲಿಂಡರ್ ಗಳ ದರವನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ.
2 ಕೆ. ಜಿ. ಅಡುಗೆ ಅನಿಲ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1,003 ರೂ.
ವಾಣಿಜ್ಯ ಸಿಲಿಂಡರ್ ಗಳ ಹೊಸ ದರ ಗುರುವಾರದಿಂದ ಅನ್ವಯವಾಗಲಿದೆ.