ಜಮ್ಮು: ಸೇನಾ ವಾಹನವೊಂದು 200 ಅಡಿ ಆಳದ ಕಂದಕಕ್ಕೆ ಉರುಳಿ 10 ಮಂದಿ ಯೋಧರು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಈ ಘಟನೆಯಲ್ಲಿ 11 ಮಂದಿ ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದೇರಾವಾಹ್-ಚಂಬಾ ಅಂತಾರಾಜ್ಯ ರಸ್ತೆಯ 9,000 ಅಡಿ ಎತ್ತರದ ಖನ್ನಿ ಶಿಖರದಲ್ಲಿ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ಎತ್ತರದ ಸೇನಾ ಪೋಸ್ಟ್ ಕಡೆಗೆ ಸಾಗುತ್ತಿದ್ದ ವೇಳೆ ಗುಂಡು ನಿರೋಧಕ ಸೇನಾ ವಾಹನದ ಚಾಲಕನ ನಿಯಂತ್ರಣ ತಪ್ಪಿ ವಾಹನ 200 ಅಡಿ ಆಳದ ಕಂದಕಕ್ಕೆ ಉರುಳಿದೆ. ಘಟನೆ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸೇನೆ ಹಾಗೂ ಪೊಲೀಸರು ಜಂಟಿಯಾಗಿ
ಈ ಗಾಯಗೊಂಡ 11 ಮಂದಿ ಸೈನಿಕರು ಆಸ್ಪತ್ರೆಗೆ ದಾಖಲು
11 ລ້ ಆಸ್ಪತ್ರೆಗೆ ರಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡ ಯೋಧರಲ್ಲಿ ಒಬ್ಬರನ್ನು ಭದೇರಾ ವಾಹ್ ಉಪ-ಜಿಲ್ಲಾ ದಾಖಲಿಸಿದ್ದು, ನಿಗಾ ಇಡಲಾಗಿದೆ. ಇನ್ನು 10 ಸೈನಿಕರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಉಧಮ್ ಪುರ ಕಮಾಂಡ್ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ರವಾನಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.


