Friday, March 13, 2026
Flats for sale
Homeರಾಜ್ಯಚಿತ್ರದುರ್ಗ ; ಸಾವಿನಲ್ಲೂ ಒಂದಾದ ವೃದ್ದ ದಂಪತಿ.

ಚಿತ್ರದುರ್ಗ ; ಸಾವಿನಲ್ಲೂ ಒಂದಾದ ವೃದ್ದ ದಂಪತಿ.

ಚಿತ್ರದುರ್ಗ ; ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಪತಿ ಪತ್ನಿ ಇಬ್ಬರು ಸಾವಿನಲ್ಲಿ ಒಂದಾದ ಘಟನೆ ವರದಿಯಾಗಿದೆ.

ಚಳ್ಳಕೆರೆ ತಾಲ್ಲೂಕಿ ನನ್ನಿವಾಳ ಗ್ರಾಮದಲ್ಲಿ ನೆಲೆಸಿರುವ ನಿವಾಸಿ ಎನ್.ಶಾರದಮ್ಮ ಹಾಗೂ ಸುಧಾರವ್ ದಂಪತಿಗಳೆಂದು ತಿಳಿದುಬಂದಿದೆ.

ಸುಧಾರವ್ ಅವರ ಪತ್ನಿ ಶಾರದಮ್ಮ ಅನಾರೋಗ್ಯ ಹಿನ್ನೆಲೆ ಮೃತಪಟ್ಟಿದ್ದರು.ಪತ್ನಿ ಶಾರದಮ್ಮ ಅಂತ್ಯಕ್ರಿಯೆ ನಡೆದ ಕೆಲವೇ ಸಮಯದ ಬಳಿಕ ಪತಿ ಹೃದಯಾಘಾತದಿಂದ ಸುಧಾರಾವ್ ಸಾವನ್ನಪ್ಪಿದ್ದಾರೆ.ಈ ಬಗ್ಗೆ ಸಾವಿನಲ್ಲಿ ಒಂದಾದ ವೃದ್ದ ದಂಪತಿಯ ಘಟನೆ ಕಂಡು ಕುಟುಂಬಸ್ಥರು ಹಾಗೂ ಸಂಬಂಧಿಕರು ಕಣ್ಣೀರು ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular