Sunday, March 8, 2026
Flats for sale
Homeಜಿಲ್ಲೆಕಾಸರಗೋಡು : ಲಾಕ್ ಆದ ಎಟಿಎಂ ಬಾಗಿಲು,ಸಿಲುಕಿದ ತಾಯಿ ಮಗಳು,ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ.

ಕಾಸರಗೋಡು : ಲಾಕ್ ಆದ ಎಟಿಎಂ ಬಾಗಿಲು,ಸಿಲುಕಿದ ತಾಯಿ ಮಗಳು,ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ.

ಕಾಸರಗೋಡು : ಕಾಸರಗೋಡಿನ ಎಟಿಎಂ ಕೇಂದ್ರದೊಳಗೆ ಸಿಲುಕಿಕೊಂಡಿದ್ದ ಮಹಿಳೆ ಮತ್ತು ಆಕೆಯ ಮಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನವೆಂಬರ್ 14, ಮಂಗಳವಾರ ರಕ್ಷಿಸಿದ ಘಟನೆ ನಡೆದಿದೆ.

ಕಾಸರಗೋಡು ಕೋ-ಆಪರೇಟಿವ್ ಬ್ಯಾಂಕ್ ಕಟ್ಟಡದಲ್ಲಿರುವ ಎಟಿಎಂ ಕೇಂದ್ರದ ಬಾಗಿಲು
ಲಾಕ್ ಆದ ಪರಿಣಾಮ ಎಷ್ಟೇ ಪ್ರಯತ್ನ ಪಟ್ಟರು ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಏಟಿಎಂ ಒಳಗಡೆ ರಮ್ಲಾ (35) ಮತ್ತು ಅವರ ಎಂಟು ವರ್ಷದ ಮಗಳು ಒಳಗಿದ್ದಾಗ ಈ ಘಟನೆ ಸಂಭವಿಸಿದೆ.

ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಗಿಲು ತೆರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular